ಧಾರವಾಡ –
ಇತ್ತೀಚಿಗೆ ಅಷ್ಟೇ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಗೊಂಡ ಧಾರವಾಡದ ಹಳೇ ಬಸ್ ನಿಲ್ದಾಣ ದಲ್ಲಿ ಪ್ರಯಾಣಿಕರ ಪರದಾಟ ಯಾರು ಕೇಳುತ್ತಿಲ್ಲ ನೋಡುತ್ತಿಲ್ಲ.ಒಂದು ಕಡೆ ಧಾರಾಕಾರವಾಗಿ ಸುರಿಯುವ ಮಳೆ ಇದರ ನಡುವೆ ಸೋರುತ್ತಿದೆ ಬಸ್ ನಿಲ್ದಾಣ
ಹೌದು ಈಗಷ್ಟೇ ಈ ಒಂದು ಬಸ್ ನಿಲ್ದಾಣ ನಿರ್ಮಾಣವಾ ಗಿದೆ.ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಈ ಒಂದು ನಿಲ್ದಾಣ ಮಾಡಿದ ಪುಣ್ಯಾತ್ಮರಿಗೆ ಹಿಡಿ ಮಣ್ಣು ಹಿಡಿ ಶಾಪ ಹಾಕುತ್ತಿದ್ದಾರೆ ಸಾರ್ವಜನಿಕರು
ಪ್ರಯಾಣಿಕರ ಪ್ರತಿ ಮಳೆಗಾಲದಲ್ಲೂ ಸಂತೆ ಮತ್ತು ತಾವು ಮಳೆಗೆ ತೋಯಿಸಿಕೊಡೆ ಹೋಗುವ ದಾಗಿದೆ ಇದಕ್ಕೆ ತಾಜಾ ಉದಾಹರಣೆ ಮತ್ತೆ ಕಂಡು ಬಂದ ಚಿತ್ರಣ.ಇದರ ನಡುವೆ ಪ್ರಯಾಣಿಕರ ಗೋಳು ಯಾರು ಕೇಳುತ್ತಿಲ್ಲ ನೋಡುತ್ತಿಲ್ಲ ಹೀಗಾಗಿ ನೀರಿನಲ್ಲಿಯೇ ಪರದಾಡಿತ್ತಿದ್ದಾರೆ
ವರದಿ – ರಮೇಶ್