ಬ್ಯಾಹಟ್ಟಿ –
ಮಲಪ್ರಭಾ ಮೂಲ ಕಾಲುವೆಯಿಂದ ಕೆಲ ಹಳ್ಳಿಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಕುರಿತು ಧಾರವಾಡ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಶಿವಾನಂದ ಕರಿಗಾರ ಸಭೆ ಮಾಡಿದರು. ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಸಭೆ ನಡೆಯಿತು

ಮಲಪ್ರಭಾ ನೀರಾವರಿ ಮೂಲ ಕಾಲುವೆ ಯೋಜನೆ ಯ ಸಮಿತಿಯ ಅಧ್ಯಕ್ಷರು ಶಿವಾನಂದ ಕರಿಗಾರ ಆಗಿದ್ದು ಹೀಗಾಗಿ ಮೂಲ ಕಾಲುವೆಯಿಂದ ಕೆಲ ಹಳ್ಳಿಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಕುರಿತು ಚರ್ಚೆ ಮಾಡಲಾಯಿತು

ಸಭೆಯಲ್ಲಿ ಮುಖ್ಯವಾಗಿ ಮೂಲ ಕಾಲುವೆಯಿಂದ ಮೊರಬ, ಹೆಬ್ಬಳ್ಳಿ, ಶಿವಳ್ಳಿ,ಸುಳ್ಳ, ಬ್ಯಾಹಟ್ಟಿ, ಕುಸುಗಲ್ಲ್ ಸೇರಿದಂತೆ ಹಲವು ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಯಿತು

ಇನ್ನೂ ಈಗಾಗಲೇ ಮಲಪ್ರಭಾ ನೀರಾವರಿ ಮೂಲ ಕಾಲುವೇಯ ಅನುಷ್ಠಾನ ಸಮಿತಿ ರಚನೆಯಾಗಿದ್ದು ಸಮಿತಿಯ ಅದ್ಶಕ್ಷರಾದ ಶಿವಾನಂದ ಕರಿಗಾರ ಸಮಿತಿಯ ಎಲ್ಲ ಪಧಾದಿಕಾರಿಗಳನ್ನು ಕರೆದು

ಮಲಪ್ರಭಾ ನೀರಾವರಿ ಕಾಲುವೆಯನ್ನು ಪಡೆಯುವ ನಿಟ್ಟಿನಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂದು ಹೆಬ್ಬಳ್ಳಿ,ˌಶಿವಳ್ಳಿˌ,ಸುಳ್ಳˌ,ಕುಸುಗಲ್ ಬ್ಯಾಹಟ್ಟಿ ಗ್ರಾಮದ ಎಲ್ಲ ಮಲಪ್ರಭಾ ಸಮಿತಿಯ ಪಧಾದಿಕಾರಿ ಗಳ ಜೊತೆ ಚರ್ಚೇ ಮಾಡಿದರು