ಧಾರವಾಡ –

ಕರ್ನಾಟಕ ವಿದ್ಯಾವರ್ಧಕ ಸಂಘದ ಅಧೀಕ್ಷಕರಾದ ನಿಂಗಪ್ಪ ಶಿವಲಿಂಗಪ್ಪ ಕಾಶಪ್ಪನವರ (ಸರದಾರ ) ಅವರಿಗೆ ಕೇಂದ್ರ ಬಸವ ಸಮಿತಿ ಆಜೀವ ಸದಸ್ಯತ್ವ ದ ಗುರುತಿನ ಚೀಟಿಯನ್ನು ಶಿಮ್ಲಾದ ಭಾರತೀಯ ಆಲೂಗಡ್ಡೆ ಸಂಘದ ಕೌನ್ಸಲರ ಡಾ.ಸದಾನಂದ ಶಿವಪ್ಪ ಶಿವಳ್ಳಿ ನೀಡಿದರು.ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ,ಕ.ವಿ.ವ.ಸಂಘದ ಸಿಬ್ಬಂದಿಗ ಳಾದ ಎಸ್.ಐ.ಭಾವಿಕಟ್ಟಿ, ರಾಜಶೇಖರ ಪಟ್ಟಣ ಶೆಟ್ಟಿ,ಶ್ರೀಕಾಂತ ಪೂಜಾರ,ರವಿ ಕುಬಸದ, ನಾಗರಾಜ ಸವದತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.