ಧಾರವಾಡ –
ಸಧ್ಯ ಎಲ್ಲೇಡೆ ಮಹಾಮಾರಿ ಕರೋನಾ ಆರ್ಭಟ ಅಬ್ಬರ ಇದರ ನಡುವೆ ನಾವು ನೀವುಗಳಿದ್ದು ಇಂಥ ಹ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ಧಾರವಾಡದಲ್ಲಿ ಲೈನ್ಸ್ ಕ್ಲಬ್ ಧಾರವಾ ಡ ಮತ್ತು ಲೈನ್ಸ್ ಕ್ಲಬ್ ಧಾರವಾಡ ಗ್ಯಾಲಕ್ಸಿ ಇವರು ಮಹತ್ವವನ್ನು ಕಾರ್ಯವನ್ನು ಕೆಲಸವನ್ನು ಮಾಡತಾ ಇದ್ದಾರೆ. ಹೌದು ಎರಡು ಸಂಘಟನೆಗಳು ಕಳೆದ ಹತ್ತು ದಿನಗಳಿಂದ ಮಹತ್ವದ ಕಾರ್ಯವನ್ನು ಮಾಡತಾ ಇದ್ದಾರೆ. ಇದರೊಂದಿಗೆ ಧಾರವಾಡದ ಆರಕ್ಷಕರಿಗೆ ರಕ್ಷಣಾ ಸಾಮಾಗ್ರಿ ವಿತರಣೆ ಮಾಡಿದರು

ಹೌದು ಜೀವವನ್ನು ಲೆಕ್ಕಿಸದೇ ಹಗಲಿರುಳು ಕೆಲಸ ಮಾಡುತ್ತಿರುವ ಪೊಲೀಸರಿಗೆ ಧಾರವಾಡದಲ್ಲಿ ಎರಡು ಸಂಸ್ಥೆ ಗಳಿಂದ ಫೇಸ್ ಶೀಲ್ಡ್ ಮಾಸ್ಕ್, ಸ್ಯಾನಿಟೈಜರ್ ಹಾಗೂ ಮಾಸ್ಕ್ ಗಳನ್ನು ವಿತರಣೆ ಮಾಡಿದರು

ಧಾರವಾಡ ಉಪ ವಿಭಾಗದ ಎಸಿಪಿ ಶ್ರೀಮತಿ ಅನುಷಾ ಅವರಿಗೆ 500 ಸ್ಯಾನಿಟೈಜರ್,200 ಫೇಸ್ ಶೀಲ್ಡ್ ನೀಡಿ ಆರಕ್ಷಕರಿಗೆ ರಕ್ಷಕರಾಗಿ ವಿತರಣೆ ಮಾಡಿದರು.

ಸಂಸ್ಥೆಯ ಅಧ್ಯಕ್ಷ ಡಾ ಎಮ್ ಎ ಮಮ್ಮಿಗಟ್ಟಿ ಇವರ ನೇತೃತ್ವದಲ್ಲಿ ಈ ಒಂದು ಮಹಾನ್ ಕಾರ್ಯ ನಡೆ ಯುತ್ತಿದೆ.ರತೀ ಶ್ರೀನಿವಾಸನ್ ಮತ್ತು ಎಮ್ ಎಸ್ ಮುಳಮುತ್ತಲ,ರಮೇಶ್ ಪಾಟೀಲ್, ಇರ್ಫಾನ್ ಖಾಜಿ,ಸೋಹಿಲ್ ಅತ್ತಾರ್,ಸೇರಿದಂತೆ ಹಲವರು ಈ ಒಂದು ಸಂದರ್ಭದಲ್ಲಿ ಉಪಸ್ಥಿತರಿದ್ದರು.