ಹುಬ್ಬಳ್ಳಿ –
ಮಾಜಿ ವಿಧಾನ ಪರಿಷತ್ ಸದಸ್ಯ ಕಲಘಟಗಿ ವಿಧಾನ ಸಭೆಯ ಭವಿಷ್ಯದ ನಾಯಕ ಕಾಂಗ್ರೆಸ್ ಪಕ್ಷದ ಮುಖಂಡ ನಾಗರಾಜ್ ಛಬ್ಬಿ ಕಲಘಟಗಿ ಜನತೆಯ ಹಸಿವು ನೀಗಿಸಲು ಮುಂದಾಗಿದ್ದಾರೆ. ಹೌದು ಲಾಕ್ ಡೌನ್ ನಿಂದಾಗಿ ಕ್ಷೇತ್ರದಲ್ಲಿನ ಜನತೆ ಹಸಿವಿನಿಂದ ಸಮಸ್ಯೆಯನ್ನು ಅನುಭವಿಸಬಾರದು ಎಂದುಕೊಂಡು ಜನರ ನೆರವಿಗೆ ಕೈ ಪಕ್ಷದ ನಾಯಕ ನಾಗರಾಜ್ ಛಬ್ಬಿ ನಿಂತುಕೊಂಡಿದ್ದಾರೆ

ಈ ಹಿಂದೆ ಕಲಘಟಗಿ ಕ್ಷೇತ್ರದ ಜನತೆಗೆ ಸಾಕಷ್ಟು ಪ್ರಮಾಣದಲ್ಲಿ ನೆರವಾಗಿರುವ ನೆರವಾಗುತ್ತಿರುವ ಜನತೆಗೆ ಸಧ್ಯ ಮಹಾಮಾರಿಯ ನಡುವೆ ಬದುಕು ಸಮಸ್ಯೆ ಆಗಬಾರದೆಂದುಕೊಂಡು ನಾಗರಾಜ್ ಛಬ್ಬಿ ಆಹಾರ ಧಾನ್ಯಗಳ ಪುಡ್ ಕಿಟ್ ನ್ನು ವಿತರಣೆ ಮಾಡುತ್ತಿದ್ದಾರೆ

ದಿನ ಬಳಕೆಗೆ ಬೇಕಾದ ಅಗತ್ಯ ವಸ್ತುಗಳ ಒಂದು ಕಿಟ್ ನ್ನು ಸಿದ್ದ ಮಾಡಿ ಕಲಘಟಗಿಯಲ್ಲಿ ವಿತರಣೆ ಮಾಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಮತ್ತು ಕಡು ಬಡ ಕುಟುಂಬಕ್ಕೆ ಈ ಒಂದು ಕಿಟ್ ಗಳನ್ನು ವಿತರಣೆ ಮಾಡುತ್ತಿದ್ದಾರೆ

ಈಗಾಗಲೇ ವಿತರಣೆ ಕಾರ್ಯ ನಡೆಯುತ್ತಿದ್ದು ಸೇವಾ ವಾಹನ ಎಂಬ ಎರಡು ವಾಹನಗಳನ್ನು ಸಿದ್ದ ಮಾಡಿ ಆ ಮೂಲಕ ನಾಗರಾಜ್ ಛಬ್ಬಿ ಅವರು ಮತ್ತು ಆಪ್ತ ಕಿರಣ ಪಾಟೀಲ್ ಕುಲಕರ್ಣಿ ಅವರು ಮಾರ್ಗದರ್ಶ ನದಲ್ಲಿ ಈ ಒಂದು ವಿತರಣೆ ನಡೆಯುತ್ತಿದೆ

ಇನ್ನೂ ಪ್ರಮುಖವಾಗಿ ಈ ಒಂದು ಪುಟ್ ಕಿಡ್ ನಲ್ಲಿ ಸಕ್ಕರೆ, ತೊಗರಿ ಬೆಳೆ,ಬಿಸ್ಕತ್ತು, ಎಣ್ಣೆ,ಅಕ್ಕಿ, ಚಹಾ ಪುಡಿ,ಟೊಸ್ಟ್ ಚಾಕ್ ಲೇಟ್ ಹೀಗೆ ವಸ್ತುಗಳ ಆಹಾರ ವಸ್ತುಗಳ ಪುಡ್ ಕಿಟ್ ಇದಾಗಿದೆ
ಈಗಾಗಲೇ ಕಲಘಟಗಿಯಲ್ಲಿ ಹನ್ನೆರಡು ಮಠದ ಸ್ವಾಮಿಜಿ ಚಾಲನೆ ನೀಡಿದರು. ಕ್ಷೇತ್ರದಲ್ಲಿ ಇಂದು ಸಾಂಕೇತಿಕವಾಗಿ ಚಾಲನೆ ನೀಡಿದರು
ಉತ್ತಮ ಗುಣಮಟ್ಟದ ವಸ್ತುಗಳನ್ನು ಹೊಂದಿರುವ ವಸ್ತುಗಳು ಈ ಒಂದು ಕಿಟ್ ನಲ್ಲಿದ್ದು ಈ ಒಂದು ಕುರಿತು ನಾಗರಾಜ್ ಛಬ್ಬಿ ಆಪ್ತ ಕಿರಣ ಪಾಟೀಲ್ ಕುಲಕರ್ಣಿ ಹೇಳೊದು ಹೀಗೆ
ಒಟ್ಟಾರೆ ಕಲಘಟಗಿಯಲ್ಲಿ ಲಾಕ್ ಡೌನ್ ನಿಂದಾಗಿ ಆರ್ಥಿಕವಾಗಿ ಹಿಂದುಳಿದ ಕಡು ಬಡುವರು ಹಸಿವಿ ನಿಂದ ಸಮಸ್ಯೆ ಅನುಭವಿಸಬಾರದು ಎಂಬ ಕಾರಣ ಕ್ಕಾಗಿ ಈ ಒಂದು ಕಾರ್ಯಕ್ಕೆ ನಾಗರಾಜ್ ಛಬ್ಬಿ ಮುಂದಾಗಿದ್ದು ಶ್ಲಾಘನೀಯ ಮೆಚ್ಚುವಂತದ್ದು ಸರ್ಕಾರ ಮಾಡುವ ಕೆಲಸವನ್ನು ಇವರು ಮಾಡು ತ್ತಿದ್ದು ಕ್ಷೇತ್ರದ ಜನತೆಗೆ ಖುಷಿಯನ್ನುಂಟು ಮಾಡಿದೆ

