ಧಾರವಾಡ –
ಧಾರವಾಡದಲ್ಲಿ ಶನಿವಾರ, ಭಾನುವಾರ ಸಂಪೂರ್ಣ ಲಾಕ್‌ಡೌನ್ ಮಾಡಿ ಜಿಲ್ಲಾಧಿಕಾರಿ ನಿತೀಶ್ ಪಾಟೀ ಲ್ ಆದೇಶ ಮಾಡಿದ್ದಾರೆ.ಎರಡು ದಿನಗಳ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದು ಮೇ 22 ಮತ್ತು ಮೇ 23ರಂದು ಸಂಪೂರ್ಣ ಲಾಕ್‌ಡೌನ್ ಗೆ ಆದೇಶ ನೀಡಿದ್ದಾರೆ

ಜಿಲ್ಲೆಯಾದ್ಯಂತ ಎರಡೂ ದಿನ ಸಂಪೂರ್ಣ ಬಂದ್ ಮಾಡಲಾಗಿದೆ.ತುರ್ತು ವೈದ್ಯಕೀಯ ಸೌಲಭ್ಯ ಹೊರತು ಪಡಿಸಿ ಉಳಿದೆಲ್ಲ ಅಂಗಡಿ ಮುಗ್ಗಟ್ಟು ಬಂದ್ ಮಾಡಿ ಆದೇಶವನ್ನು ಹೊರಡಿಸಲಾಗಿದೆ

ಹಾಲು, ಹಣ್ಣು ತರಕಾರಿಗೆ ಬೆಳಗ್ಗೆ 6 ರಿಂದ 8ರವರೆಗೆ ಮಾತ್ರ ಅವಕಾಶ ನೀಡಲಾಗಿದೆ.