ಧಾರವಾಡ –
ಧಾರವಾಡ ಜಿ.ಪಂ ಧಾರವಾಡ ಆಡಳಿತ ಭವನದ ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸಿಲ್ಲ ಅಂತಾ ಆರೋಪಿಸಿ ಉಪಾಧ್ಯಕ್ಷ ಶಿವಾನಂದ ಕರಿಗಾರ್ ಪ್ರತಿಭಟನೆ ನಡೆಸಿದರು.

ಕೈಗೆ ಕಪ್ಪು ಬಟ್ಟೆ ಧರಿಸು ಪ್ರತಿಭಟಿಸಿದ ಕರಿಗಾರ್, ತಾವು ಜಿ.ಪಂ. ಉಪಾಧ್ಯಕ್ಷರಾದರೂ ತಮಗೆ ಆಹ್ವಾನ ನೀಡಿಲ್ಲ ಅಂತಾ ಆಕ್ರೋಶ ತಮ್ಮ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ ನೂತನ ಕಟ್ಟಡದ ಎದುರು ಕುಳಿತ ಶಿವಾನಂದ ಕರಿಗಾರ್ ಅವರನ್ನು ಸಚಿವ ಕೆ.ಎಸ್.ಈಶ್ವರಪ್ಪ ಮನವೊಲಿಸಿ ಕರೆದೊಯ್ದರು.





















