ಧಾರವಾಡ –
ಹುಬ್ಬಳ್ಳಿ ಧಾರವಾಡದ ಮಹಾನಗರ ಪಾಲಿಕೆಯ ಚುನಾವಣೆಯ ವಿಚಾರ ಕುರಿತಂತೆ ಧಾರವಾಡದ ವಾರ್ಡ್ 1 ರಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ನಿರ್ಮಲಾ ಹೊಂಗಲ ಅವರ ಪ್ರಚಾರ ಜೋರಾಗಿದೆ. ಬೆಳ್ಳಂ ಬೆಳಿಗ್ಗೆ ತುಂತುರ ಮಳೆಯ ನಡುವೆಯೂ ಕೂಡಾ ಇವರು ಮತಯಾಚನೆ ಮಾಡಿದರು. ವಾರ್ಡ್ ನ ಹಲವೆಡೆ ಬಿಡುವಿಲ್ಲದೇ ಪ್ರಚಾರವನ್ನು ಮಾಡಿದರು.
ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಮುಖಂಡ ರೊಂದಿಗೆ ಮನೆ ಮನೆಗೆ ಪಾದಯಾತ್ರೆ ಮೂಲಕ ತೆರಳಿದ ಇವರು ಪ್ರಚಾರವನ್ನು ಮಾಡಿದರು.ದೊಡ್ಡ ನಾಯಕನಕೊಪ್ಪ ಸೇರಿದಂತೆ ಹಲವೆಡೆ ಮಿಂಚಿನ ಸಂಚಾರವನ್ನು ಮಾಡಿದ ಇವರು ಮತಯಾಚನೆ ಮಾಡಿದರು. ಇನ್ನೂ ಪ್ರಚಾರಕ್ಕೆ ಹೋದಲೆಲ್ಲ ಮತದಾರರಿಂದ ಉತ್ತಮವಾದ ಸ್ಪಂದನೆ ಸಿಗುತ್ತಿದ್ದು
ಈ ಬಾರಿ ನಮಗೂ ಕೂಡಾ ಬದಲಾವಣೆ ಬೇಕಾಗಿದೆ ನಿವೇ ನಮ್ಮ ವಾರ್ಡ್ ಗೆ ಎನ್ನುತ್ತಾ ಗೆಲುವಿನ ಮಾತು ಗಳನ್ನು ಹೇಳುತ್ತಾ ಆಶೀರ್ವಾದ ಮಾಡಿ ಕಳಿಸುತ್ತಿದ್ದು ಈ ಒಂದು ವಾತಾವರಣವನ್ನು ನೋಡಿದರೆ ವಾರ್ಡ್ ನಲ್ಲಿ ಉತ್ತಮವಾದ ಸ್ಪಂದನೆ ಸಿಗುತ್ತಿದ್ದು ಇವರು ಕೂಡಾ ಗೆಲುವಿನ ವಿಶ್ವಾಸದಲ್ಲಿದ್ದಾರೆ.
ದೊಡ್ಡನಾಯನಕೊಪ್ಪದಲ್ಲಿ