ಬೆಂಗಳೂರು –
ಹಗ್ಗ ಜಗ್ಗಾಟದ ನಡುವೆಯೂ ಮೇ 16 ರಿಂದ ರಾಜ್ಯದಲ್ಲಿ ಶಾಲೆಗಳು ಆರಂಭಗೊಳ್ಳಲಿದ್ದು ಒಂದಿಷ್ಟು ಜನ ಸಧ್ಯ ಇನ್ನೂ ಸಾಕಷ್ಟು ಪ್ರಮಾಣದಲ್ಲ ಬಿಸಿಲು ಇದೆ ಹೀಗಾಗಿ ಇನ್ನಷ್ಟು ವಿಳಂಬ ಮಾಡಿ ಶಾಲೆಗಳನ್ನು ಆರಂಭ ಮಾಡಿ ಎಂದರೆ ಇನ್ನೂ ಕೆಲವೊಂದಿಷ್ಟು ಜನರು ಸರ್ಕಾರ ತಗೆದು ಕೊಂಡ ನಿರ್ಧಾರವನ್ನು ಒಪ್ಪಿಕೊಂಡಿದ್ದು ಇವೆಲ್ಲದರ ನಡುವೆ ಸಧ್ಯ ಇದೇಲ್ಲಾ ಸರಳವಾಗಿ ನಡೆದುಕೊಂಡು ಹೋಗುತ್ತಿದೆ ಎನ್ನುವಾಗಲೇ ಮತ್ತೊಂದು ಸಮಸ್ಯೆ ಯಾಗಿದ್ದು ಶಾಲಾ ಆರಂಭದ ಮುನ್ನ ಶಿಕ್ಷಕರಿಗೆ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ಚಟುವಟಿಕೆಗಳನ್ನು ಹಂಚಿಕೆ ಮಾಡಲಾಗುತ್ತಿದೆ.
ಮುಂಚಿತವಾಗಿ ಈ ಬಾರಿ ಹದಿನೈದು ದಿನಗಳ ಕಾಲ ಶಾಲೆ ಗಳನ್ನು ಆರಂಭ ಮಾಡಲಾಗುತ್ತಿದ್ದು ಹೀಗಾಗಿ ಶಾಲಾ ಆರಂಭದ ನಂತರ ಮುನ್ನ ರಾಜ್ಯದಲ್ಲಿನ ಶಿಕ್ಷಕರು ಏನೇನು ಮಾಡಬೇಕು ಎಂಬೊದನ್ನು ಸಾಕಷ್ಟು ಪ್ರಮಾಣದಲ್ಲಿ ಚಟುವಟಿಕೆ ಗಳನ್ನು ನೀಡಿದೆ ಇವುಗಳು ಈ ಕೆಳಗಿನಂತಿವ.