ಬೆಂಗಳೂರು –
ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಬಹು ಮುಖ್ಯವಾದ ಮಾಹಿತಿ ಹೌದು ಇಂದು ಪರಸ್ಪರ ವರ್ಗಾವಣೆ ಪ್ರಕ್ರಿಯೆ ನಡೆಯಲಿದ್ದು ತಪ್ಪದೆ DDPI ಕಚೇರಿಯಲ್ಲಿ ಹಾಜರಾಗಲು ಈಗಾಗಲೇ ಇಲಾಖೆಯ ಆಯಾ ತಾಲೂಕಿನ ಬಿಇಓ ಮತ್ತು ಡಿಡಿಪಿಐ ಆದೇಶವನ್ನು ಮಾಡಿ ಸೂಚನೆಯನ್ನು ನೀಡಿದ್ದಾರೆ
ಹೌದು ಶಿಕ್ಷಕರ ವರ್ಗಾವಣೆ ಎರಡನೇ ಹಂತದಲ್ಲಿ ಇಂದು ನಡೆಯಲಿದ್ದು ಇನ್ನೂ ಪರಸ್ಪರ ವರ್ಗಾವಣೆಯ ಈ ಒಂದು ಪ್ರಕ್ರಿಯೆ ಯಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ ಶಿಕ್ಷಕರು ಪಾಲ್ಗೊಳ್ಳುವಂತೆ ಆದೇಶವನ್ನು ಮಾಡಲಾಗಿದೆ ಈ ಒಂದು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಿದ ಶಿಕ್ಷಕರ ಪಟ್ಟಿ ಯನ್ನು ಬಿಡುಗಡೆ ಮಾಡಲಾಗಿದ್ದು ನವೆಂಬರ್ 19 ರಂದು ಈ ಒಂದು ಪ್ರಕ್ರಿಯೆ ನಡೆಯಲಿದೆ.
ಅರ್ಜಿ ಸಲ್ಲಿಸಿದ ಶಿಕ್ಷಕರು ಹಾಜರಾಗಲು KSPSTA ಸಂಘ ಟನೆಯ ರಾಜ್ಯದ ನಾಯಕರು ತಿಳಿಸಿದ್ದಾರೆ.ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಈ ಒಂದು ಪರಸ್ಪರ ವರ್ಗಾವಣೆ ಪ್ರಕ್ರಿಯೆ ನಡೆಯಲಿದ್ದು ಅರ್ಜಿ ಸಲ್ಲಿಸಿದ ಶಿಕ್ಷಕರು ಈ ಒಂದು ಪ್ರಕ್ರಿಯೆ ಯಲ್ಲಿ ಪಾಲ್ಗೊಂಡು ಉಪ ನಿರ್ದೇಶಕರ ಕಚೇರಿಯಲ್ಲಿ ಹಾಜರಿರಲು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದು ಈ ಮಧ್ಯೆ ಒಂದು ಕಡೆ ಮಳೆ ಇದೆ ಹೀಗಾಗಿ ಹುಷಾರಾಗಿ ಆರಾಮದಾಯಕವಾಗಿ ಮನೆಯಿಂದ ಹೋಗಿ ಶಿಕ್ಷಕ ಬಂಧುಗಳೇ ಶಾಲೆಗಳಿಗೆ ರಜೆ ಇದೆ ಎಂದು ಕೊಂಡು ಮನೆಯಲ್ಲಿ ಕುಳಿತುಕೊಳ್ಳಬೇಡಿ ಆಲ್ ದಿ ಬೆಸ್ಟ್ ಶಿಕ್ಷಕ ಬಂಧುಗಳೇ