This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

DYSP ವಾಹನ ಅಪಘಾತ – ಡಿವೈಎಸ್ಪಿ ಸೇರಿ ಆರು ಜನರಿಗೆ ಗಾಯ

WhatsApp Group Join Now
Telegram Group Join Now

ಕಾರವಾರ –

ಡಿವೈಎಸ್ಪಿ ವಾಹನ ಡಿಕ್ಕಿಯಾಗಿ ಓಮಿನಿ ಪಲ್ಟಿಯಾದ ಘಟನೆ ಕಾರವಾರದಲ್ಲಿ ನಡೆದಿದೆ.ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ.ಕಾರವಾರ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಸೇರಿ 6 ಜನರು ಗಾಯಗೊಂಡಿದ್ದಾರೆ‌.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕು ಬಳಿ ಈ ಒಂದು ಅಪಘಾತವಾಗಿದೆ.ಕಾರವಾರದಿಂದ ಮುಂಡಗೋಡಿಗೆ ತೆರಳುತ್ತಿದ್ದರು ಡಿವೈಎಸ್ಪಿ. ಓಮಿನಿಯಲ್ಲಿದ್ದ 5 ಮಂದಿಗೆ ಸಣ್ಣಪುಟ್ಟ ಗಾಯಗ ಳಾಗಿದ್ದು ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk