ನೆಲ್ಲೂರು –
ನಿಲ್ಲಿಸಿದ್ದ ಟ್ರಕ್‌ಗೆ ಟೆಂಪೊ ಡಿಕ್ಕಿ ಹೊಡೆದೆ ಪರಿಣಾಮ ಸ್ಥಳದಲ್ಲೇ ಏಳು ಜನ ಸಾವಿಗೀಡಾದ ಘಟನೆ ನೆಲ್ಲೂರಿನ ಬುಚಿರಿದಿಪಲೆಂ ವಲಯ ದಾಮರಮ ದುಗಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ನಿಲ್ಲಿಸಿದ್ದ ಟ್ರಕ್‌ಗೆ ಟೆಂಪೊ ಡಿಕ್ಕಿ ಹೊಡೆದಿದೆ. ಅಪ ಘಾತದಲ್ಲಿ ಏಳು ಜನರು ಸ್ಥಳದಲ್ಲೇ ಮೃತಪಟ್ಟಿ ದ್ದಾರೆ.ಆಸ್ಪತ್ರೆಗೆ ಸಾಗಿಸುವಾಗ ಮತ್ತೊಬ್ಬರು ಸಾವನ್ನಪ್ಪಿದ್ದಾರೆ.
ಶ್ರೀಶೈಲಂ ಯಾತ್ರೆಯ ನಂತರ ನೆಲ್ಲೂರಿಗೆ ಹೊರಟಿ ದ್ದರು ಪ್ರಯಾಣಿಕರು.ರಸ್ತೆ ಅಪಘಾತದಲ್ಲಿ ಒಟ್ಟು 8 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಐದು ಮಹಿಳೆ ಯರು ಮತ್ತು ಮೂವರು ಪುರುಷರಿದ್ದಾರೆ
ಉಳಿದವರಿಗೆ ಗಾಯಗಳಾಗಿದ್ದು ಮೃತಪಟ್ಟವರೆ ಲ್ಲರೂ ತಮಿಳುನಾಡಿಗೆ ಸೇರಿದವರು ಎಂದು ಗುರುತಿಸಲಾಗಿದೆ