ಧಾರವಾಡ –
ವಿಶ್ವ ಪರಿಸರ ದಿನಾಚರಣೆ ಹಿನ್ನಲೆಯಲ್ಲಿ ಧಾರವಾಡ ದಲ್ಲಿ ಬಿಜೆಪಿ ಪಕ್ಷದ 71 ನೇ ಯುವ ಮೋರ್ಚಾ ದ ಘಟಕದಿಂದ ವಿಶೇಷವಾದ ಕಾರ್ಯಕ್ರಮವನ್ನು ಮಾಡಲಾಯಿತು

ಹೌದು ಇಂದು ವಿಶ್ವ ಪರಿಸರ ದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ಧಾರವಾಡ ನಗರ 71ಘಟಕದ ಯುವಮೋರ್ಚಾ ವತಿಯಿಂದ ಮಹಾಂತನಗರದ ಉದ್ಯಾನವನದಲ್ಲಿ ವಿವಿಧ ಸಸಿಗಳನ್ನು ನೆಟ್ಟು ಸಮಸ್ತ ನಾಡಿನ ಜನತೆಗೆ ವಿಶ್ವ ಪರಿಸರ ದಿನದ ಶುಭಾಶಯಗಳು ಕೋರಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರು ಈರೇಶ ಅಂಚಟಗೇರಿ ಅಧ್ಯಕ್ಷರು ಸುನೀಲ ಮೋರೆ ಈರಣ್ಣ ಹಪ್ಪಳಿ,ಶ್ರೀನಿವಾಸ ಕೋಟ್ಯಾನ, ಶಕ್ತಿ ಹಿರೇಮಠ ಸಿದ್ದು ಕಲ್ಯಾಣಶೆಟ್ಟಿ ನಿತಿನ ಇಂಡಿ, ಮಂಜು ಭೊಸಲೆ, ಬಸವರಾಜ ಬೆಣ್ಣಿ ಜಗದೀಶ ಚಿಕ್ಜಮಠ ,ವಿನಾಯಕ ಗೊಂಧಳಿ, ಮುತ್ತು ಬನ್ನೂರ ಯುವಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.
