ಬೆಂಗಳೂರು –
ನಿರೂಪಕಿ ಅಪರ್ಣಾ ನಿಧನಕ್ಕೆ ನಾಡಿನ ಶಿಕ್ಷಕ ಬಂಧುಗಳಿಂದಲೂ ಸಂತಾಪ – ಮರೆಯಾದ ಅಪರ್ಣಾನನ್ನು ನೆನೆದು ಭಾವಪೂರ್ಣ ನಮನ ದೊಂದಿಗೆ ಸಂತಾಪ ಸೂಚಿಸಿದ ಸಮಾನ ಮನಸ್ಕರರ ತಂಡ,ನಾಡಿನ ಪ್ರಾಥಮಿಕ ಶಾಲಾ ಶಿಕ್ಷಕ ಶಿಕ್ಷಕಿಯರು
ಅಚ್ಚ ಕನ್ನಡದೊಂದಿಗೆ ನಾಡಿನ ಮೂಲೆ ಮೂಲೆಗಳಿಗೆ ಚಿರಪರಿಚರಾಗಿದ್ದ ಕನ್ನಡ ಖ್ಯಾತ ನಿರೂಪಕಿ ಅಪರ್ಣಾ ಅವರು ನಿಧನರಾಗಿದ್ದಾರೆ. ಅವರ ಅಕಾಲಿಕ ನಿಧನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಂತಾಪವನ್ನು ಸೂಚಿಸಿದ್ದು ಈ ನಡುವೆ ಶಿಕ್ಷಕ ಬಂಧುಗಳು ಕೂಡಾ ಸಂತಾಪ. ದೊಂದಿಗೆ ನಮನವನ್ನು ಸಲ್ಲಿಸುತ್ತಿದ್ದು
ಧಾರವಾಡದ ಸಮಾನ ಮನಸ್ಕರ ತಂಡದೊಂದಿಗೆ ಶಹರ ಪ್ರಾಥಮಿಕ ಶಾಲಾ ಶಿಕ್ಷಕರ,ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘ ದ ಸರ್ವ ಸದಸ್ಯರು ಕೂಡಾ ಈ ಒಂದು ಸುದ್ದಿಯನ್ನು ತಿಳಿದು ಶಾಕ್ ಆಗಿದ್ದು ಇವರ ನಿಧನದಿಂದಾಗಿ ನಾಡು ಒರ್ವ ಹೆಸರಾಂತ ಕನ್ನಡ ನಿರೂಪಕಿಯನ್ನು ಕಳೆದು ಕೊಂಡು ಅನಾಥವಾಗಿದ್ದು ಎನ್ನುತ್ತಾ ಕಂಬನಿ ಯನ್ನು ಮಿಡಿದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..