ಹುಬ್ಬಳ್ಳಿ –
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಹಣಕ್ಕಾಗಿ ಬೇಡಿ ಇಟ್ಟಿ ರುವ ವಿಚಾರ ಬೆಳಕಿಗೆ ಬಂದಿದೆ.ಹೌದು ಇವರ ಹೆಸ ರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದಾರೆ ಕಿಡಗೇಡಿಗಳು.
ಈ ಖಾತೆ ಆರಂಭವಾಗುತ್ತಿದ್ದಂತೆ ಇತ್ತ ಅವರು ವಿನಂತಿ ಮಾಡಿಕೊಂಡಿದ್ದಾರೆ. ಅಶೋಕ.ಎಮ್. ಸಜ್ಜನ. ಸಹ ಶಿಕ್ಷಕ ಸ.ಹಿ.ಪ್ರಾ. ಕ.ಹೆ.ಶಾಲೆ. ಹೆಬಸೂ ರ.ತಾ.ಹುಬ್ಬಳ್ಳಿ. ರಾಜ್ಯಾಧ್ಯಕ್ಷರು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ. ರಾಜ್ಯ ಘಟಕ ಹುಬ್ಬಳ್ಳಿ.ಈ ಮೂಲಕ ವಿನಂತಿಸಿಕೊ ಳ್ಳುವುದೇನೆಂದರೆ.ನನ್ನ FACE BOOK ಖಾತೆಯ ನಕಲಿ ಖಾತೆ ತೆರೆದು ನನ್ನ ಹೆಸರಿನಲ್ಲಿ ಹಣ ಕೇಳುತ್ತಿ ದ್ದಾರೆ ಇದಕ್ಕೆ ಸ್ಪಂದಿಸಬೇಡಿ ಎಂದಿದ್ದಾರೆ
ನನ್ನ ದೂರವಾಣಿ ಸಂಖೆ 9036124574 ಹಾಗೂ 9916846576 ಬೇರೆ ಯಾವ ನಂ.ಇಲ್ಲಾ.ನಾನು ಯಾರ ಬಳಿಯೂ ಹಣ ಕೇಳಿಲ್ಲ ಅದು ನಕಲಿ
ಖಾತೆಯಾಗಿರುತ್ತದೆ.ಯಾರೂ ನನ್ನ ಹೆಸರಿಂದ ಹಣ ಕೇಳಿದರೆ ಕೊಡಬಾರದು ಎಂದು ಸಮಸ್ತ ಅಭಿಮಾ ನಿಗಳಲ್ಲಿ.ಬಂಧು ಬಾಂಧವರಲ್ಲಿ ಹಿತೈಷಿಗಳಲ್ಲಿ ಸ್ನೇಹಿತರಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ ಎಂದಿದ್ದಾರೆ