ಧಾರವಾಡ DC ಕಚೇರಿ ಮುಂದೆ ಹೊಡೆದಾಡಿಕೊಂಡ ಎರಡು ಟೀಮ್ – ಪೊಲೀಸರ ಎದುರೇ ಫೈಟಿಂಗ್…..

Suddi Sante Desk

ಧಾರವಾಡ –

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಎರಡು ಟೀಮ್ ಗಳು ಪರಸ್ಪರ ಹೊಡೆದಾಡಿಕೊಂಡಿವೆ‌.ಪೋಲಿಸರ ಎದುರು ಹೊಡೆದಾಡಿಕೊಂಡಿದ್ದಾರೆ ಯುವಕರು

ಕ್ಷುಲ್ಲಕ ಕಾರಣಕ್ಕೆ ಎರಡು ಟೀಮ್ ಗಳ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಈ ಒಂದು ಗಲಾಟೆ ನಡೆದಿದೆ

20 ಕ್ಕೂ ಹೆಚ್ಚು ಯುವಕರಿಂದ ಹಲ್ಲೆ ನಡೆದಿದೆ.ಇನ್ನೂ ಹೀಗೆ ಸ್ಥಳದಲ್ಲಿ ನೋಡುತ್ತ ನಿಂತುಕೊಂಡಿದ್ದರು ಜನರು.ಬೆಲ್ಟ್ ಮತ್ತು ಕಲ್ಲಿನಿಂದ ಹೊಡೆದಾಡಿಕೊಂಡಿದ್ದಾರೆ ಯುವಕರು

https://youtu.be/pJhtujcekJM

ಸಧ್ಯ ಉಪನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.