ಹುಬ್ಬಳ್ಳಿ ಧಾರವಾಡ –
ಚುನಾವಣೆ ನಡೆದು ಒಂದು ವರ್ಷವಾಗುತ್ತಾ ಬಂದರು ಇನ್ನೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆ ಇನ್ನೂ ನಡೆದಿರಲಿಲ್ಲ ವರ್ಷವಾದರೂ ಕೂಡಾ ಇನ್ನೂ ಅಧಿಕಾರ ವಹಿಸಿಕೊಳ್ಳುವ ಭಾಗ್ಯ ಪಾಲಿಕೆಯ ಸದಸ್ಯರಿಗೆ ಸಿಕ್ಕಿರಿಲಿಲ್ಲ ಹೀಗಾಗಿ ತುಂಬಾ ವಿಳಂಬ ಆಗುವ ನಡುವೆ ಈಗ ಪ್ರಾದೇಶಿಕ ಆಯುಕ್ತರು ಕೊನೆಗೂ ಮೇಯರ್ ಉಪ ಮೇಯರ್ ಗಾಗಿ ದಿನಾಂಕ ವನ್ನು ಘೋಷಣೆ ಮಾಡಿದ್ದಾರೆ
ಏಪ್ರಿಲ್ 28 ರಂದು ಚುನಾವಣೆ ನಡೆಯಲಿದ್ದು ಮೇಯರ್ ಉಪಮೇಯರ್ ಎರಡು ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಾತಿ ಮಾಡಲಾಗಿದೆ.