This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

Local News

ಪೊಲೀಸ್ ಲಿಖಿತ ಪರೀಕ್ಷೆಯಲ್ಲಿ ಬೇರೆಯವರ ಬದಲಿಗೆ ಪರೀಕ್ಷೆ ಬರಿಯಲು ಹೋದ್ರು ಸಿಕ್ಕಿಬಿದ್ರು ನಾಲ್ವರು

WhatsApp Group Join Now
Telegram Group Join Now

ಬೆಳಗಾವಿ – ಪೊಲೀಸ್ ಲಿಖಿತ ಪರೀಕ್ಷೆಯಲ್ಲಿ ಬೇರೆ ಅಭ್ಯರ್ಥಿಗಳ ಬದಲಿಗೆ ಪರೀಕ್ಷೆ ಬರಿಯಲು ಹೋಗಿ ನಾಲ್ವರು ಖದೀಮರು ಸಿಕ್ಕಿ ಬಿದ್ದಿದ್ದಾರೆ‌.

ಪರೀಕ್ಷೆಗೆ ಅರ್ಜಿ ಹಾಕಿದವರು ಬೇರೆಯವರು ಪರೀಕ್ಷೆ ಬರೆಯುತ್ತಿರುವವರು ಬೇರೆ . ಹೀಗೆ ಪೊಲೀಸ್ ಲಿಖಿತ ಪರೀಕ್ಷೆ ಬರೆಯಲು ಬಂದವರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ‌.

ಬೆಳಗಾವಿಯಲ್ಲಿ ಪೊಲೀಸರ ಸಿಇಟಿ ಪರೀಕ್ಷೆ ‌ಹಿನ್ನೆಲೆಯಲ್ಲಿ ಬೇರೊಬ್ಬರ ಪರವಾಗಿ ಪರೀಕ್ಷೆ ಬರೆಯಲು ನಾಲ್ವರು ಬಂದಿದ್ದರು.ಪೊಲೀಸರಿಗೆ ಮುಂಚಿತವಾಗಿ ಮಾಹಿತಿ ಇತ್ತು‌.

ಇನ್ನೂ ಖಚಿತವಾದ ಮಾಹಿತಿ ಪಡೆದುಕೊಂಡ ಪೊಲೀಸರು ಕಾರ್ಯಾಚರಣೆ ಮಾಡಿ ನಾಲ್ವರನ್ನು ಬಂಧನ ಮಾಡಿದ್ದಾರೆ..39 ಪರೀಕ್ಷಾ ಕೇಂದ್ರದಲ್ಲಿ 8461 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು .ಇದರಲ್ಲಿ ಈ ನಾಲ್ಕು ಜನರನ್ನು ಬಂಧಿಸಲಾಗಿದೆ.

ಬಂಧಿತ ನಾಲ್ವರ ವಿರುದ್ಧ ಕಲಂ 419, 420 ಅಡಿಯಲ್ಲಿ ‌ಕೇಸ್ ದಾಖಲು ಮಾಡಲಾಗಿದೆ.ನಗರದ ಉದ್ಯಮಭಾಗ, ಮಾಳಮಾರುತಿ, ‌ಟಿಳಕವಾಡಿ ಹಾಗೂ ಶಹಾಪುರ ಪೋಲೀಸ್ ‌ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk