ಧಾರವಾಡ –
ಸ್ವಾಮಿ ವಿವೇಕಾನಂದರ 158 ನೇ ಜಯಂತಿ ಅಂಗವಾಗಿ ಧಾರವಾಡದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಯುವಮೋರ್ಚಾ ಧಾರವಾಡ -71 ನಗರ ಘಟಕ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ವಿಶ್ವಗುರು ಭಾರತದ ಕನಸುಗಾರ, ಯುವಕರ ಪ್ರೆರಣಾಶಕ್ತಿ ಸ್ವಾಮಿ ವಿವೇಕಾನಂದರ 158 ನೇ ಜಯಂತಿ ಅಂಗವಾಗಿ ಜನೇವರಿ 12 ರಂದು ಬೆಳಿಗ್ಗೆ 9:30 ಗಂಟೆಗೆ ಧಾರವಾಡದ ವಾರ್ಡ್ ಸಂಖ್ಯೆ 8ರ ದುರ್ಗಾ ಕಾಲನಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದ್ದು ಎಲ್ಲ ಯುವಮೋರ್ಚಾ ಪದಾಧಿಕಾರಿಗಳು ಹಾಗೂ ಪಕ್ಷದ ಹಿರಿಯರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಳ್ಳುವಂತೆ ಬಿಜೆಪಿ ಯುವಮೋರ್ಚಾ ಧಾರವಾಡ ನಗರ ಘಟಕ-71ರ ಅಧ್ಯಕ್ಷ ಶಕ್ತಿ ಹಿರೇಮಠ ವಿನಂತಿಸಿದ್ದಾರೆ.
ಆರೋಗ್ಯ ಶಿಬಿರದ ಸ್ಥಳ ದಿನಾಂಕ
ದಿನಾಂಕ : 12/01/2021
ಸ್ಥಳ : ದುರ್ಗಾ ಕಾಲೊನಿ, ಹೆಬ್ಬಳ್ಳಿ ರೋಡ್ ಧಾರವಾಡ. ಬೆಳಿಗ್ಗೆ 9 30