ಹುಬ್ಬಳ್ಳಿ –
ಹುಬ್ಬಳ್ಳಿಯ ಯುವ ಉಧ್ಯಮಿ ಸಮಾಜ ಸೇವಕ ಸರಳ ವ್ಯಕ್ತಿತ್ವದ ಸಜ್ಜನಿಕೆಯ ಆದರ್ಶ ನಾಯಕ ಜೈ ಹನುಮಾನ್ ಟ್ರೇಡರ್ಸ್ ಮಾಲೀಕ ರಮೇಶ್ ಮಹಾದೇವಪ್ಪನವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.

46. ನೇ ವಸಂತಕ್ಕೆ ಕಾಲಿಟ್ಟ ಇವರ ಹುಟ್ಟು ಹಬ್ಬ ವನ್ನು ವಿಶೇಷವಾಗಿ ವಿಶಿಷ್ಟವಾದ ರೀತಿ ಯಲ್ಲಿ ಆಚರಣೆ ಮಾಡಲಾಗುತ್ತಿದೆ.

ಹೌದು ಅವರ ಆಪ್ತರು ಬೆಂಗೇರಿ ಬ್ಲಡ್ ಗ್ರೂಪ್ ವತಿಯಿಂದ ಆಚರಣೆ ಮಾಡಲಾಗುತ್ತಿದೆ. ದೊಡ್ಡ ವ್ಯಕ್ತಿ ಆದರೂ ಕೂಡಾ ಹೆಸರಿಗೆ ತಕ್ಕಂತೆ ಸರಳವಾಗಿ ವಿಶೇಷವಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳ ತಾ ಇದ್ದಾರೆ.

ಹೌದು ಅದ್ದೂರಿಯಾಗಿ ಯಾವುದೇ ರೀತಿಯ ಕಾರ್ಯಕ್ರಮವನ್ನು ಮಾಡದೇ ದೊಡ್ಡ ಪ್ರಮಾಣ ದಲ್ಲಿ ರಕ್ತ ದಾನ ಮಾಡುವ ಮೂಲಕ ಇವರು ತಮ್ಮ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳತಾ ಇದ್ದಾರೆ ಮಾಡಲಾಗುತ್ತಿದೆ

ಬಿಜೆಪಿಯ ಯುವ ಮುಖಂಡ ಹಟೇಲ್ ಸಾಬ್ ಮುಲ್ಲಾ(ಕಲಂದರ್) ಇವರ ನೇತ್ರತ್ವದಲ್ಲಿ ಹಾಗೇ ಬೆಂಗೇರಿಯ ಬ್ಲಡ್ ಗ್ರೂಪ್ ಸಹಯೋಗದೊಂದಿಗೆ ಈ ಒಂದು ಕಾರ್ಯಕ್ರಮ ನಡೆಯುತ್ತಿದೆ ಇನ್ನೂ ಪ್ರತಿಯೊಂದರಲ್ಲೂ ವಿಭಿನ್ನ ರೀತಿಯ ವಿಶೇಷವಾಗಿ ಕಾಣುತ್ತಿರುವ ರಮೇಶ ಮಹಾದೇವಪ್ಪನವರ ಇಂದು ಕೂಡಾ ರಕ್ತದಾನ ಶಿಬಿರದ ಮೂಲಕ ಸಧ್ಯದ ಮಹಾಮಾರಿಯ ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವಾಗಲು ಮುಂದಾಗಿದ್ದಾರೆ.ಒಟ್ಟಾರೆ ಹುಟ್ಟು ಹಬ್ಬದ ಸಂಭ್ರಮದಲ್ಲಿರು ಇವರಿಗೆ ಹಟೇಲ್ ಸಾಬ್ ಮುಲ್ಲಾ ಮತ್ತು ಸರ್ವ ಗೆಳೆಯರ ಪರವಾಗಿ Happy Birthday ನಾಯಕರೇ ಸದಾಕಾಲವೂ ನಿಮಗೆ ಒಳ್ಳೆಯದಾಗಲಿ