ಮಡಿಕೇರಿ –
ಸರ್ಕಾರಿ ಶಾಲಾ ಜಾಗವನ್ನು ಕಾನೂನು ಬಾಹಿರವಾಗಿ ಪರಭಾರೆ ಮಾಡಿದ್ದನು ರದ್ದು ಮಾಡಿದ PDO ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದ ಖದೀಮರಿಗೆ ಶಾಕ್ ನೀಡಿ ನೋಂದಣಿ ರದ್ದು ಪಡಿಸಿದ ಅಧಿಕಾರಿ ಹೌದು ಇಂತಹ ದೊಂದು ಪ್ರಕರಣ ವೊಂದು ಮಡಿಕೇರಿ ಯಲ್ಲಿ ಕಂಡು ಬಂದಿತ್ತು.
ಮೇಕೇರಿ ಸರ್ಕಾರಿ ಶಾಲಾ ಜಾಗವನ್ನು ಗ್ರಾಮ ಪಂಚಾಯತಿಗೆ ಪರಭಾರೆ ಮಾಡಿದ ಪ್ರಕರಣ ಕುರಿತು ಮಡಿಕೇರಿಯ ಹಿರಿಯ ಉಪನೊಂದಣಾ ಧಿಕಾರಿ ಕಚೇರಿಯಲ್ಲಿ ಜಾಗ ನೋಂದಣಿ ರದ್ದು ಪಡಿಸಲಾಗಿದೆ.ಮೇಕೇರಿ ಗ್ರಾ.ಪಂ. ಪಿಡಿಓ
ಹಿರಿಯ ಅಧಿಕಾರಿಗಳ ಸೂಚನೆ ಮೇರೆ ಸ್ವತಃ ನೊಂದಣಿ ರದ್ದು ಪಡಿಸಿದ್ದಾರೆ
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ.
ಗ್ರಾಮ ಪಂಚಾಯತ್ ಕಟ್ಟಡ ನಿರ್ಮಾಣಕ್ಕೆಂದು ಸರ್ಕಾರಿ ಶಾಲಾ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿದ್ದ ಮೇಕೇರಿ ಗ್ರಾಮ ಪಂಚಾಯಿತಿ.ಜಾಗ ಪರಭಾರೆ ಪ್ರಕ್ರಿಯೆಕಾನೂನು ಬಾಹಿರ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಹಿಂದೆ ವರದಿ ಸಲ್ಲಿಸಿದ್ದರು ಮಡಿಕೇರಿ ತಹಶೀಲ್ದಾರ್
ವರದಿ ಬೆನ್ನಲ್ಲೇ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಸೂಚಿಸಿದ್ದ ಹಿನ್ನೆಲೆ ನೋಂದಣಿ ರದ್ದುಗೊಳಿಸಿದ ಗ್ರಾಮ ಪಂಚಾ ಯತ್ ಅಭಿವೃದ್ಧಿ ಅಧಿಕಾರಿ.ಮಡಿಕೇರಿಯ ಹಿರಿಯ ಉಪನೊಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ರದ್ದು ಮಾಡಲಾಗಿದೆ.ನಕಲಿ ದಾಖಲೆ ಸೃಷ್ಟಿಸಿ ಜಾಗ ಪರಭಾರೆ ಮಾಡಿ ಭಾರಿ ಪ್ರಮಾ ಣದ ಮಣ್ಣು ತೆರವು ಮಾಡಿ ಖಾಸಗಿ ಜಮೀನಿಗೆ ಮಣ್ಣು ಸ್ಥಳಾತಂರಿಸಿದ್ದ ಗ್ರಾಮ ಪಂಚಾಯಿತಿ.
ಜಾಗ ನೋಂದಣಿ ಕಾನೂನು ಬಾಹಿರವಾಗಿದ್ದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು ವಿರಾಜ ಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಮೇಲಾಧಿಕಾರಿಗಳ ಸೂಚನೆ ಹಿನ್ನೆಲೆ ನೋಂದಣಿ ರದ್ದುಗೊಳಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ.
ಮೇಕೇರಿ ಸರ್ಕಾರಿ ಶಾಲೆಗೆ ಸೇರಿದ ಜಾಗವನ್ನು ಕಾನೂನು ಬಾಹಿರವಾಗಿ ದಾನ ಮಾಡಿರುವ ಬಗ್ಗೆ ಈ ಹಿಂದೆ ಪ್ರಕರಣದ ತನಿಖೆಗೆ ಒತ್ತಾಯಿಸಿ ಕೋರ್ಟ್ ಮೊರೆ ಹೋಗುವ ಎಚ್ಚರಿಕೆ ನೀಡಿದ್ದ ಕೊಡಗು ಸೇವಾ ಕೆಂದ್ರದ ಪ್ರಮುಖರು.ಶಾಲಾ ಜಾಗದ ಮಣ್ಣು ತೆರವು, ನಕಲಿ ಮೊಹರು ಹಾಗೂ ನಕಲಿ ದಾಖಲೆ ಸೃಷ್ಟಿಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂತೆ ನ್ಯೂಸ್ ಮಡಿಕೇರಿ…..