ಬೆಂಗಳೂರು –
ಹೌದು ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ 7ನೇ ವೇತನ ನೀಡುವ ಕುರಿತು ಸಮಿತಿ ರಚನೆ ಮಾಡುವ ವಿಚಾರ ದಲ್ಲಿ ಈಗಾಗಲೇ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಅವರು ಸೆಪ್ಟೆಂಬರ್ 6 ರಂದು ಸಭೆಯನ್ನು ಕರೆದಿದ್ದಾರೆ.
ಈ ಒಂದು ಸಭೆಯಲ್ಲಿ ಪ್ರಮುಖವಾಗಿ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನ ಸೇರಿದಂತೆ ಹಲವಾರು ಬೇಡಿಕೆಗಳ ಕುರಿತು ಚರ್ಚೆ ನಡೆಯಲಿದ್ದು ಅಂದೇ ಮುಖ್ಯಮಂತ್ರಿ ಈ ಒಂದು ವಿಚಾರ ಕುರಿತು ಘೋಷಣೆ ಮಾಡಿದರೆ ಒಂದು ವಿಚಾರ ಮಾಡದಿದ್ದರೆ ಸಭೆಯಲ್ಲಿ ಪ್ರಮುಖವಾದ ನಿರ್ಣಯವನ್ನು ತಗೆದುಕಕೊ ಳ್ಳಲಿದ್ದು ಇದರೊಂದಿಗೆ ಈ ಒಂದು ಸಭೆಯಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಾ ಭಾಗವಹಿಸಲಿದ್ದಾರೆ
ಅಂದು ರಾಜ್ಯದ ಸರ್ಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ಪ್ರಧಾನ ಸಮಾರಂಭ ವಿದ್ದು ಹೀಗಾಗಿ ಈ ಒಂದು ಕಾರ್ಯಕ್ರಮ ದಲ್ಲಿಯೇ ಮುಖ್ಯಮಂತ್ರಿ ಅವರು ವೇತನ ಸಮಿತಿ ರಚನೆಯನ್ನು ಘೋಷಣೆ ಮಾಡಲಿದ್ದಾರೆ ಎಂಬ ಮಾಹಿತಿ ಸುದ್ದಿ ಸಂತೆ ಗೆ ಲಭ್ಯವಾಗಿದೆ
ಇವೆಲ್ಲದರ ನಡುವೆ ಈಗ ಸೆಪ್ಟೆಂಬರ್ 6 ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಗಲಿದ್ದು ಸಧ್ಯ ಈಗ ಎಲ್ಲರ ಚಿತ್ತ ಸೆಪ್ಟೆಂಬರ್ 6 ರ ಸಭೆಯತ್ತ ಇದೆ.ಏನೇ ಆಗಲಿ ಸೆಪ್ಟೆಂಬರ್ 6 ರಂದು ಗೌರಿ ಗಣೇಶ ಹಬ್ಬಕ್ಕೆ ಸಿಗಲಿ ಎಂಬೊದೆ ನಮ್ಮ ಆಶಯವಾಗಿದೆ.