ಬೆಂಗಳೂರು –
ಹಳೆ ಪಿಂಚಣಿ ನಿರೀಕ್ಷೆಯಲ್ಲಿರುವ ರಾಜ್ಯದ ಸರ್ಕಾರಿ ನೌಕರರಿಗೆ ಸಿಕ್ಕಿತು ‘ಗುಡ್‌ನ್ಯೂಸ್’ – ಶೀಘ್ರದಲ್ಲೇ OPS ವ್ಯಾಪ್ತಿಗೆ ಬರಲಿದ್ದಾರೆ ನೌಕರರು ಮಾಹಿತಿ ನೀಡಿದ್ರು ರಾ ಜ್ಯಾಧ್ಯಕ್ಷ ಷಡಾಕ್ಷರಿಯವರು ಹೌದು
ಹಳೆ ಪಿಂಚಣಿ ವ್ಯವಸ್ಥೆಯ ನಿರೀಕ್ಷೆಯಲ್ಲಿದ್ದ ರಾಜ್ಯದ ಸರ್ಕಾರಿಗೆ ನೌಕರರಿಗೆ ಕೊನೆಗೂ ಸಿಹಿಸುದ್ದಿಯೊಂದು ಸಿಕ್ಕಿದೆ.ಹೌದು ರಾಜ್ಯ ಸರಕಾರದ ಅಧಿಸೂಚನೆಯಂತೆ 2006ರ ಏಪ್ರಿಲ್ 1ಕ್ಕೆ ಮುನ್ನ ನೇಮಕ ಹೊಂದಿರುವ ನೌಕರರನ್ನು ಹಳೆ ಪಿಂಚಣಿ ಯೋಜನೆ
ವ್ಯಾಪ್ತಿಗೆ ಒಳಪಡಿಸುವ ಕುರಿತಂತೆ ಶೀಘ್ರದಲ್ಲೇ ಆದೇಶವನ್ನು ಹೊರಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.ಹೌದು ರಾಜ್ಯ ಸರ್ಕಾರ ಈ ಒಂದು ಕುರಿತಂತೆ ಸೂಕ್ತವಾದ ಮಾಹಿತಿಯೊಂದಿಗೆ ಈಗಾ ಗಲೇ ಆದೇಶ ಹೊರಡಿಸಲಿದೆ ಎನ್ನಲಾಗಿದೆ.ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯ ವರು
ಕೆಲವೊಂದು ತಾಂತ್ರಿಕ ಕಾರಣಗಳಿಂದ ಹೊಸ ಪಿಂಚಣಿ ಯೋಜನೆಗೆ (NPS) ಸೇರಿರುವ ನಾನಾ ಇಲಾಖೆಗಳ ಒಟ್ಟು 11,366 ನೌಕರರನ್ನು ಒಪಿಎಸ್ ವ್ಯಾಪ್ತಿಗೆ ತರುವ ಸಂಬಂಧ ಸಿಎಂ ಅನುಮೋದನೆ ಪಡೆದು ಶೀಘ್ರ ಆದೇಶ ಹೊರಡಿ ಸುವುದಾಗಿ ಎಂದರು.ಇನ್ನೂ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರು ಕೂಡಾ ಈ ಒಂದು ಕುರಿತಂತೆ ಭರವಸೆಯನ್ನು ಕೂಡಾ ನೀಡಿದ್ದಾರೆ
ಒಪಿಎಸ್ ವ್ಯಾಪ್ತಿಗೆ ತರುವ ಸಂಬಂಧ ಸಿಎಂ ಅನುಮೋದನೆ ಪಡೆದು ಶೀಘ್ರ ಆದೇಶ ಹೊರಡಿ ಸುವುದಾಗಿ ತಿಳಿಸಿದ್ದು ಏನೇನಾಗಲಿದೆ ಎಂಬೊ ದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..