ಪಂಜಾಬ್ –
ಹೌದು ಪಂಜಾಬ್ ರಾಜ್ಯದ ಬರ್ನಾಲಾ ವಿಧಾನ ಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಲಭ್ ಸಿಂಗ್ ಉಗೋಕೆ ಶಾಸಕರಾಗಿ ಗೆಲುವು ಸಾಧಿಸಿದ್ದಾರೆ. ಇದು ಒಂದು ವಿಚಾರವಾದರೆ ಇನ್ನೂ ಇವರ ತಾಯಿ ಬಲ್ದೇವ್ ಕೌರ್ ಸರ್ಕಾರಿ ಶಾಲೆಯೊಂದರಲ್ಲಿ ಸ್ವೀಪರ್ ಆಗಿ ಕೆಲಸ ಮಾಡತಾ ಇದ್ದಾರೆ.
ಹೌದು 2022 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಗ ಗೆದ್ದ ನಂತರವೂ ಸರ್ಕಾರಿ ಶಾಲೆಯಲ್ಲಿ ಸ್ವೀಪರ್ ಆಗಿ ಕೆಲಸ ಮುಂದುವರೆಸಿದ್ದಾರೆ.ಅಂದ ಹಾಗೇ ಪಂಜಾಬ್ನ ನಿರ್ಗಮಿತ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿಯನ್ನು ಭದೌರ್ ಕ್ಷೇತ್ರದಿಂದ 37,550 ಮತಗಳ ಅಂತರದಿಂದ ಉಗೋಕೆ ಸೋಲಿಸಿದ್ದು ಉಗೋಕೆ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.