ನವಲಗುಂದ –
ನವಲಗುಂದ ತಾಲ್ಲೂಕಿನ 16 ಗ್ರಾಮ ಪಂಚಾಯತಿ ಮೀಸಲಾತಿ ಪ್ರಕಟವಾಗಿದೆ. ಪಟ್ಟಣದ ಶಂಕರ ಕಾಲೇಜ್ ನಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮೀಸಲಾತಿಯನ್ನು ಪ್ರಕಟ ಮಾಡಿದರು.ಮೀಸಲಾತಿ ಈ ಕೆಳಗಿನಂತಿದೆ.

ತಾಲ್ಲೂಕಿನ ಒಟ್ಟು 16 ಗ್ರಾಮ ಪಂಚಾಯತಿ ಗಳ ಮೊದಲನೆಯ ಅವಧಿಗಾಗಿ ಈ ಒಂದು ಮೀಸಲಾತಿ ಪ್ರಕಟ ಮಾಡಲಾಗಿದೆ.

ಜಿಲ್ಲಾಧಿಕಾರಿ ನಿತೀಶ್ ಪಾಟೀಲ, ತಹಶಿಲ್ದಾರರ ನವೀನ ಹುಲ್ಲೂರ ಸೇರಿದಂತೆ ಹಲವು ಅಧಿಕಾರಿಗಳು ಈ ಒಂದು ಸಭೆಯಲ್ಲಿ ಪಾಲ್ಗೊಂಡು ಮೀಸಲಾತಿ ಘೋಷಣೆ ಮಾಡಿದರು.