ಧಾರವಾಡ –
ಮೊಮ್ಮಗನಿಂದ ಅಜ್ಜಿಯೊಬ್ಬರ ಕೊಲೆ ನಡೆದ ಘಟನೆ ಧಾರವಾಡ ದಲ್ಲಿ ನಡೆದಿದೆ. ಧಾರವಾಡದ ದುರ್ಗಾ ಕಾಲೋನಿಯಲ್ಲಿ ಈ ಒಂದು ಕೊಲೆ ನಡೆದಿದೆ

ಸಪ್ತಾಪೂರದ ದುರ್ಗಾ ಕಾಲೋನಿಯಲ್ಲಿ ಈ ಒಂದು ಕೊಲೆಯಾಗಿದೆ.ದತ್ತು ಶಿಂಧೆ ಕೊಲೆಯನ್ನು ಮಾಡಿದ ವ್ಯಕ್ತಿ ಆಗಿದ್ದು ಭೀಮವ್ವ ಕೊಲೆಯಾ ಮಹಿಳೆ ಆಗಿದ್ದು ಇವರ ಮೊಮ್ಮಗ ನಿಂದ ಈ ಒಂದು ಕೃತ್ಯ ನಡೆದಿದೆ. ಇನ್ನೂ ದತ್ತು ನ ತಾಯಿ ತೀವ್ರವಾಗಿ ಗಾಯಗೊಂಡಿ ದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ವಿಷಯ ತಿಳಿದ ಧಾರವಾಡ ದ ಉಪನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕೊಲೆಗೆ ಕಾರಣವನ್ನು ಹುಡುಕುತ್ತಿದ್ದು ಆರೋಪಿ ಬಂಧನಕ್ಕೆ ಜಾಲ ಬೀಸಿದ್ದಾರೆ