ಅರ್ಥಪೂರ್ಣವಾಗಿ ನಡೆಯಿತು ಗುರುವಂದನಾ ಕಾರ್ಯಕ್ರಮ – ಸರ್ಕಾರಿ ಶಾಲೆಯಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ನಡೆಯಿತು ಶಿಕ್ಷಕರಿಗೆ ಗುರುವಂದನೆ

Suddi Sante Desk
ಅರ್ಥಪೂರ್ಣವಾಗಿ ನಡೆಯಿತು ಗುರುವಂದನಾ ಕಾರ್ಯಕ್ರಮ – ಸರ್ಕಾರಿ ಶಾಲೆಯಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ನಡೆಯಿತು  ಶಿಕ್ಷಕರಿಗೆ ಗುರುವಂದನೆ

ಹೌದು ಸೇಡಂ ನಲ್ಲಿ ಜಯ ಕರ್ನಾಟಕ ಸಂಘಟನೆ ತಾಲೂಕ ಘಟಕದ ವತಿಯಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು. ಕೋಡ್ಲಾ ವಲಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರಿಗೆ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಇದೇ ವೇಳೆ ವಿಜ್ಞಾನ ಮತ್ತು ಪರಿಸರ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿತ್ತು ಕಂಚಾಳ ಕುಂಟಿ ನಂದಿಶ್ವರ ಮಠದ ಕರುಣೆಶ್ವರ ಮಹಾ ಸ್ವಾಮಿಜಿ ಹಾಗೂ ಶ್ರೀ ಶಂಭುಲಿಗೆಶ್ವರ ದೇವಸ್ಥಾನದ ಶ್ರೀ ರವಿ ಕುಮಾರ ಸ್ವಾಮಿಜಿ ಈ ಒಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇನ್ನೂ ಜಯ ಕರ್ನಾಟಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ಗ್ರಾಮದ ಪ್ರಮುಖ ಹಿರಿಯರಾದ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಪರವತರೆಡ್ದಿ ನಾಮವಾರ ಮತ್ತು ಜಯ ಕರ್ನಾಟಕ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ್ ಅವಂಟಿ ಕೋಡ್ಲಾ ಅಧ್ಯಕ್ಷತೆಯಲ್ಲಿ ಈ ಒಂದು ಸಮಾರಂಭವು ನಡೆಯಿತು. APJ ಪೌಂಡೆಶ್ವನ್ ಅಧ್ಯಕ್ಷ ಅವರ ನಡೆಸಿಕೊಟ್ಟ ವಿಜ್ಞಾನ ಪ್ರದರ್ಶನ ಗಮನ ಸೆಳೆಯಿತು ಇನ್ನೂ ಉರಗ ತಜ್ಞ ನಾಗರಾಜ ಮತ್ತು ಜಗದೀಶ ಸ್ವಾಮಿ ಹಾವುಗಳ ಪರಿಚಯ ಮತ್ತು ಪರಿಸರ ಜಾಗೃತಿ ಮೂಡಿಸಿದರು.ಇನ್ನೂ ರಾಜ್ಯ ಮಟ್ಟದ 800 ಮೀಟರ್ ಓಟದ ಸ್ಪರ್ದೆಗೆ ಆಯ್ಕೆಯಾದ ವಿದ್ಯಾರ್ಥಿನಿ ಕಾವೇರಿ,ಸಿದ್ದಪ್ಪ ಅವರಿಗೆ ವಿಶೇಷ ಸನ್ಮಾನವನ್ನು ಮಾಡಲಾಯಿತು

ಇನ್ನೂ ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ CRP ಗಳಾದ ಕೃಷ್ಣ,ರಾಷ್ಟ್ರಮಟ್ಟದ ಕೃಷಿಕ ಪ್ರಶಸ್ತಿ ಪ್ರಸ್ತುತ ಸೋಮನಾಥ ರೆಡ್ದಿ ಪುರ್ಮಾ,ಭನಕನಳ್ಳಿಯ ಅಭಿನವ ಕೇದರ ಸ್ವಾಮಿ,ನಾಗರೆಡ್ಡಿ ಧರ್ಮ ನೂರ ಪ್ರಭು ಸಾವು ತಂಬಾಕೆ ಗುರುನಾಥ ಅಮಿನ ರೆಡ್ಡಿ,ಮದನಿ,ಚಂದ್ರಶೇಖರ ಗಚ್ಚಿನಮಠ್ಅ ನಪೂರ್ಣ ಬಾನರ್,ಧೆವಾದಾಸ್ ರೆಡ್ಡಿ,ಜ್ಯೋತಿ,ಉಮಾದೇವಿ ಬಾಸೂತ್ಕರ್ ಅನಿಲಕುಮಾರ ನಾಮವಾರ, ಡಾ.ವಿಕ್ರಮ, ಬಸವರಾಜ ಅಲ್ಲೂರ, ಪ್ರವಿಣಕುಮಾರ ಹಣಮನಳ್ಳಿ,ವಿರೇಶ ತಂಬಾಕೆ, ದೊಳಶೆಟ್ಟಿ ನಾಗಯ್ಯ ಮಠ,ನರಸಪ್ಪ ಲಾಲಯ್ಯ ಸಂಜೀವ ಹೊಸಮನಿ,ನಾಗರಾಜ ಅವಂಟಿ,ಬಾಲರಾಜ್ ಬಾನರ್ಭೀ ಮರಾಯ ನಾಲವಾರ ವಿರೇಶ ಬಡಿಗೇರ ಮನೋಹರ ಮಡಿವಾಳ,ಗುರುನಾಥ ವಿಶ್ವಕರ್ಮ,ಮಾಣಿಕಪ್ಪ ಗುತ್ತೆ ವರ ಕಾಳಮ್ಮ ಕಾಸರ್; ಶಿವಪುತ್ರಪ್ಪ;ಪಾರ್ವತಿ ಪಾಟಿಲ್; ಪುಷ್ಪಲತಾ; ಕಲ್ಪನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ್ ಅವಂಟಿ ಸ್ವಾಗತಿಸಿದರು.ಚನ್ನಯ್ಯ ಸ್ವಾಮೀ ನಿರೂಪಿಸಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.