KMF ಅಧ್ಯಕ್ಷರಿಂದ ಶಾಸಕ ಅಮೃತ ದೇಸಾಯಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

Suddi Sante Desk

ಧಾರವಾಡ –

ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರಿಗೆ KMF ಅಧ್ಯಕ್ಷ ಶಂಕರ ಮುಗದ ಇವರು ಹುಟ್ಟು ಹಬ್ಬದ ಶುಭಾಶಯಗಳ‌‌ನ್ನು ಕೋರಿದ್ದಾರೆ.ಸುದ್ದಿ ಸಂತೆ ಯ ಮೂಲಕ ಶುಭಾಶಯ ಹೇಳಿ ಶುಭ ಹಾರೈಸಿದ್ದಾರೆ

ಶಾಸಕರಾಗಿ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿರುವ ಇವರಿಗೆ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದಿದ್ದಾರೆ ವಯಕ್ತಿಕವಾಗಿ ಹಾಗೆ ಒಕ್ಕೂಟದ ಸರ್ವ ಸದಸ್ಯರ ಪರವಾಗಿ ಶುಭ ಹಾರಿಸಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.