ಧಾರವಾಡ –
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.52ನೇ ವಸಂತಕ್ಕೆ ಕಾಲಿಟ್ಟ ಜನಪ್ರಿಯ ಶಾಸಕರಾದ ಇವರಿಗೆ ಧಾರವಾಡದ APMC ಅಧ್ಯಕ್ಷರಾದ ಕೃಷ್ಣಾ ಕೊಳ್ಳಾನಟ್ಟಿ ಅವರು ಶುಭಾಶಯಗಳನ್ನು ಕೊರಿದ್ದಾರೆ.

ಸಧ್ಯ ಮೂರನೇಯ ಬಾರಿಗೆ ಶಾಸಕರಾಗಿ ಈಗಾ ಗಲೇ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಮಾಡಿ ಅಭಿವೃದ್ಧಿಯ ಹರಿಕಾರ ಎಂಬ ಕೀರ್ತಿಗೆ ಪಾತ್ರರಾಗಿ ಸಧ್ಯ ಮತ್ತೊಂದು ಮಹತ್ವದ ಸ್ಥಾನವನ್ನು ಅಲಂಕ ರಿಸುತ್ತಿದ್ದು ಇನ್ನಷ್ಟು ಕ್ಷೇತ್ರದ ಅಭಿವೃದ್ದಿಯಾಗಿ ಜನಪ್ರಿಯವಾಗಲಿ ಹಾಗೇ ಆಯುಷ್ಯ ಆರೋಗ್ಯ ವನ್ನು ಆ ದೇವರು ನೀಡಲೆಂದು ದೇವರಲ್ಲಿ ಪ್ರಾರ್ಥನೆ ಮಾಡೊದಾಗಿ ಕೃಷ್ಣ ಕೊಳ್ಳಾನಟ್ಟಿ ಕೊರಿದ್ದಾರೆ. ಇವರ ಅಭಿಮಾನಿಗಳಿಂದಲೂ ಕೂಡಾ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ.
