ಧಾರವಾಡ
ನಾಡಿನ ಜನತೆಗೆ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳನ್ನು ಧಾರವಾಡ ಗ್ರಾಮೀಣ ಕೇತ್ರದ ಶಾಸಕರಾದ ಅಮೃತ ಅ ದೇಸಾಯಿ ಅವರು ಕೊರಿದ್ದಾರೆ.

ಸುದ್ದಿ ಸಂತೆ ಯ ವೇಬ್ ನ್ಯೂಸ್ ಮೂಲಕ ನಾಡಿನ ಜನತೆಗೆ ಅವಳಿ ನಗರದ ಜನತಗೆ ಅದರಲ್ಲೂ ವಿಶೇಷವಾಗಿ ಕ್ಷೇತ್ರದ ಮತದಾರ ಪ್ರಭುಗಳಿಗೆ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಅಭಿಮಾನಿಗಳಿಗೆ ಶುಭಾಶಯಗಳನ್ನು ಕೊರಿದ್ದಾರೆ. ಬೆಳಕಿನ ಹಬ್ಬ ದೀಪಾವಳಿ ಎಂದರೆ ಸಡಗರ-ಸಂಭ್ರಮ. ಅಂದಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ ದೀಪಾವಳಿ. ಎಲ್ಲೆಲ್ಲೂ ಬೆಳಕನ್ನು ಹರಡುತ್ತಾ ಸಂಭ್ರಮದ ವಾತಾವರಣವನ್ನು ಹೆಚ್ಚಿಸುವ ಅತ್ಯಂತ ದೊಡ್ಡ ಹಬ್ಬ ದೀಪಾವಳಿ. ಐದು ದಿನಗಳ ಕಾಲ ಆಚರಿಸಲಾಗುವ ಈ ಒಂದು ಹಬ್ಬವು ಸದಾಕಾಲವೂ ಒಳ್ಳೇಯದನ್ನು ಮಾಡಲಿ ಎಂದು ಶಾಸಕರಾದ ಅಮೃತ ದೇಸಾಯಿ ಶುಭಹಾರೈಸಿ ಶುಭಾಶಯಗಳನ್ನು ಕುಟುಂಬ ಸಮೇತರಾಗಿ ಹೇಳಿದ್ದಾರೆ
