ಹೊರಬಿತ್ತು ಜಿಲ್ಲೆಯ ಹೊರಗಿನ ವಿಭಾಗದ ಒಳಗಿನ ಶಿಕ್ಷಕರ ವರ್ಗಾವಣೆಯ ವೇಳಾಪಟ್ಟಿ ಗಣಕೀಕೃತ ವೇಳಾಪಟ್ಟಿಯ ಕಂಪ್ಲೀಟ್ ಮಾಹಿತಿ ಇಲ್ಲಿದೆ…..

Suddi Sante Desk

ಬೆಂಗಳೂರು –

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಜಿಲ್ಲೆಯ ಹೊರಗಿನ ವಿಭಾಗದ ಒಳಗಿನ ಶಿಕ್ಷಕರ ವರ್ಗಾವಣೆಯ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟ ಮಾಡಿದೆ. ಗಣಕೀಕೃತವಾದ ಈ ಒಂದು ಕೌನ್ಸಲಿಂಗ್ ವೇಳಾಪಟ್ಟಿಯನ್ನು ಪ್ರಕಟ ಮಾಡಿದ್ದು ಡಿಸೆಂಬರ್ 16 ರಿಂದ ಈ ಒಂದು ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ

ಇನ್ನೂ ಕರೋನಾ ನಿಮಯಗಳನ್ನು ಪಾಲಿಸಿ ಸೂಕ್ತವಾದ ದಾಖಲೆ ಮತ್ತು ದಿನಾಂಕದಂದು ಪಾಲ್ಗೊಳ್ಳುವಂತೆ ಇಲಾಖೆ ಯ ಅಧಿಕಾರಿಗಳು ಸೂಚಿನೆ ನೀಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.