ಹುಬ್ಬಳ್ಳಿ –
ಐಶರ್ ಕಂಟೇನರ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಮೂವರು ತೀವ್ರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯ ಶೆರೆವಾಡ ಕ್ರಾಸ್ ನಲ್ಲಿ ನಡೆದಿದೆ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಿ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ

ಗದಗ ದಿಂದ ಹುಬ್ಬಳ್ಳಿ ಕಡೆಗೆ ಬೆಲೆನೊ ಕಾರು ಹೊರಟಿತ್ತು ಇನ್ನೂ ಐಶರ್ ಕಂಟೇನರ್ ಗದಗ ಕಡೆಗೆ ಹೊರಡಿತ್ತು ಎರಡು ವಾಹನಗಳು ಪರಸ್ಪರ ಮುಖಾ ಮುಖಿ ಡಿಕ್ಕಿಯಾಗಿವೆ

ಘಟನೆಯಲ್ಲಿ ಐಶರ್ ಕಂಟೇನರ್ ಮತ್ತು ಕಾರು ಬೆಲೆನೊ ಕಾರಿನ ಮುಂದಿನ ಭಾಗ ಜಖಂ ಆಗಿವೆ. ಇನ್ನೂ ಸುದ್ದಿ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀ ಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂ ದಿನ ಕ್ರಮವನ್ನು ಕೈಗೊಂಡಿದ್ದಾರೆ. ಇನ್ಸ್ಪೆಕ್ಟರ್ ರಮೇಶ್ ಗೋಕಾಕ್, ಸಿಬ್ಬಂದಿ ಗಳಾದ ಗಾಯಕ ವಾಡ,ಡೇವಿಡ್ ಕರಬನ್ನವರ,ನಾರಾಯಣ ಹಿರೇ ಹೊಳಿ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿ ದರು