ಹುಬ್ಬಳ್ಳಿ –
ಮಹಾಮಾರಿ ಕೋವಿಡ್ ಗೆ ಮತ್ತೊರ್ವ ಪತ್ರಕರ್ತ ಸಾವಿಗೀಡಾಗಿದ್ದಾರೆ. ಹೌದು ಸಂಯುಕ್ತ ಕರ್ನಾಟಕ,
ವಿಜಯ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳ ಲ್ಲಿ ಗಳಲ್ಲಿ ಸೇವೆ ಸಲ್ಲಿಸಿದ್ದ ಕ್ರಿಯಾಶೀಲ ವ್ಯಕ್ತಿತ್ವದ ಬೋಜಶೆಟ್ಟಿ (70) ಕೋವಿಡ್ ಗೆ ಬಲಿಯಾಗಿದ್ದಾರೆ.

ಹಲವು ವರ್ಷಗಳ ಕಾಲ ಪತ್ರಿಕೆ ಗಳಲ್ಲಿ ಕೆಲಸ ಮಾಡಿ ದ್ದ ಇವರು ಈಗಲೂ ಕೂಡಾ ಉತ್ಸಾಹಿಯಾಗಿದ್ದರು ಇವರು ಮಹಾಮಾರಿ ಕೋವಿಡ್ ಗೆ ಬಲಿಯಾಗಿ ದ್ದಾರೆ. ಬೋಜಶೆಟ್ಟಿ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಮೈಸೂರಿನಲ್ಲಿ ನಡೆದ 34ನೇ ರಾಜ್ಯ ಸಮ್ಮೇಳನದ ಲ್ಲಿ ಬೋಜಶೆಟ್ಟಿ ಅವರನ್ನು ಕೆಯುಡಬ್ಲ್ಯೂಜೆ ಸನ್ಮಾ ನಿಸಿ ಗೌರವಿಸಿತ್ತು. ಇನ್ನೂ ಮೃತರ ಕುಟುಂಬಕ್ಕೆ ರಾಜ್ಯದ ಕಾರ್ಯನಿರತ ಪತ್ರಕರ್ತರು ಶಾಂತಿ ಸಿಗಲಿ.

ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಹಾಗೇ ಕೆಯುಡಬ್ಲ್ಯೂಜೆ ಪ್ರಾರ್ಥಿಸಿದೆ ಇದ ರೊಂದಿಗೆ ಹುಬ್ಬಳ್ಳಿಯ ಎಲ್ಲಾ ಪತ್ರಕರ್ತ ಮಿತ್ರರು ಕೂಡಾ ಭಾವಪೂರ್ಣ ನಮನ ಸಲ್ಲಿಸಿದರು ನಗರದ ಲ್ಲಿ ಹಿರಿಯ ಪತ್ರಕರ್ತರಲ್ಲಿ ಇವರು ಕೂಡಾ ಒಬ್ಬರಾಗಿ ದ್ದರು