ಗದಗ –
ಪ್ರೆಸ್ ಎಂದು ಹೇಳಿಕೊಂಡು ಬೈಕ್ ಮೇಲೆ ಬರೆದಿಕೊಂಡು ಓಡಾಡುತ್ತಿದ್ದ ವ್ಯಕ್ತಿಯ ಬೈಕ್ ನ್ನು ಸೀಜ್ ಮಾಡಿದ ಘಟನೆ ಗದಗ ನಲ್ಲಿ ನಡೆದಿದೆ. ಗದಗನ ಗಡಿಯಾರ ಸರ್ಕಲ್ ಬಳಿ ಈ ಒಂದು ಘಟನೆ ನಡೆದಿದ್ದು ಬೈಕ್ ಮೇಲೆ ಪ್ರೆಸ್ ಅಂತಾ ಬರೆದುಕೊಂಡು ತಿರುಗಾಡುತ್ತಿದ್ದ ಪರಿಶೀಲನೆ ಮಾಡಿದ ಪೊಲೀಸರು ಸೂಕ್ತವಾದ ದಾಖಲೆಗಳನ್ನು ಕೇಳಿದ್ದಾರೆ ಕೊಡದಿದ್ದಾಗ ಬೈಕ್ ಸೀಸ್ ಮಾಡಿದ್ದಾರೆ ಪೊಲೀಸರು
ನಾನು ಹುಬ್ಬಳ್ಳಿ ವರದಿಗಾರ ಎಂದು ಹೇಳಿಕೊಂಡು ಓಡಾಡುತ್ತಿದ್ದನು ಈ ವ್ಯಕ್ತಿ.ಐಡಿ ಕಾರ್ಡ್ ತೋರಿಸು ಎಂದಾಗ ಮಾತಾಡಲು ತಡಬಡಾಯಿಸಿದ್ದಾನೆ ಯುವಕ.
ಕೊನೆಗೆ ನಕಲಿ ಪತ್ರಕರ್ತನ ಬೈಕ್ ನ್ನು ಪೊಲೀಸರು ಸೀಜ್ ಮಾಡಿ ಠಾಣೆಗೆ ಕರೆದೊಯ್ದ ವಿಚಾರಣೆ ಮಾಡತಾ ಇದ್ದಾರೆ ಪೊಲೀಸರು