ಧಾರವಾಡ –
ರಾಜ್ಯದ ಶಿಕ್ಷಕರ ಸಮಸ್ಯೆ ಗಳ ಕುರಿತು ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಅವರು ಬೆಂಗಳೂರಿನಲ್ಲಿ ಸಭೆಯೊಂದನ್ನು ಕರೆದಿ ದ್ದಾರೆ. ಈಗಾಗಲೇ ಈ ಒಂದು ಸಭೆಗೆ ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕರು ಅಭೂತಪೂರ್ವ ಬೆಂಬಲವನ್ನು ನೀಡಿದ್ದು ಈಗ ಈ ಒಂದು ವಿಚಾರದಲ್ಲಿ ಬೆಂಬಲ ಕೊಡ ಬೇಕಾ ಕೋಡಬಾರದಾ ಎಂಬ ಕುರಿತು ತೆರೆ ಮರೆಯಲ್ಲಿ ಗುಪ್ತ ಗುಪ್ತ ಸಭೆಗಳು ನಡೆಯುತ್ತಿದ್ದ ಈಗ ಇವೆಲ್ಲದರ ನಡುವೆ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಆಂದೋಲನ ಆರಂಭವಾಗಿದೆ
ಹೌದು ನವೆಂಬರ್ 7 ರಂದು ಬೆಂಗಳೂರಿನಲ್ಲಿ ನಡೆ ಯಲಿರುವ ಸಭೆಗೆ ಹಲವರು ಶಿಕ್ಷಕರು ಈಗಾಗಲೇ ಕೆಲವೊಂದಿಷ್ಟು ಶಿಕ್ಷಕರು ಬೆಂಬಲ ಸೂಚಿಸಿ ಬೆಂಗಳೂರಿಗೆ ಹೋಗಲು ನಿರ್ಧಾರವನ್ನು ಕೈಗೊಂಡಿದ್ದಾರೆ.ಇನ್ನೂ ಕೆಲ ಶಿಕ್ಷಕರಿಗೆ ಹಿಂದೆ ಸರಿದ್ದಾರೆ ಇನ್ನೂ ಇವೆಲ್ಲದರ ನಡುವೆ
ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ (ರಿ) ಧಾರವಾಡ ರಾಜ್ಯಾಧ್ಯಕ್ಷರಾದ ಎಸ್ ವೈ ಸೊರಟಿ ಬೆಂಬಲ ನೀಡಿ ಕರೆ ಕೊಟ್ಟಿದ್ದಾರೆ
ವರದಿ – ವೆಂಕಟೇಶ್ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ