ಬೆಳಗಾವಿ –
ಅಧಿವೇಶನದಲ್ಲಿ ಇಂದು ಶಿಕ್ಷಕರ ವರ್ಗಾವಣೆ ಕುರಿತು ವಿಧೇಯಕ ವೊಂದು ಮಂಡನೆಯಾಯಿತು.ಶಿಕ್ಷ ಸಚಿವರು ಮಂಡಿಸಿದ ಈ ಒಂದು ಶಿಕ್ಷಕರ ವರ್ಗಾವಣೆ ವಿಧೇಯಕವು ಕಾಲೇಜು ಉಪನ್ಯಾಸಕರದ್ದು ಅಂತೆ ಶಿಕ್ಷಣ ಸಚಿವರಿಂದ ಮಂಡನೆಯಾಗಿದ್ದು ಅವರ ಮಾತನ್ನು ಕೇಳತಾ ಇದ್ದರೆ ಶಿಕ್ಷಕರ ಅಂತಾ ಸಚಿವರೇ ಮಾತನಾಡಿ ಹೇಳಿದ್ದುಇನ್ನೂ ಇದು ನಮ್ಮದಲ್ಲ ಕಾಲೇಜಿನವರದ್ದು ಎಂಬ ಮಾತುಗಳು ಕೇಳಿ ಬರುತ್ತಿದ್ದು ಇತ್ತ ವಿಧೇಯಕ ದಲ್ಲೂ ಸಿಕ್ಕಾಪಟ್ಟಿ ಗೊಂದಲ ಉಂಟಾಗಿದ್ದು ರಾಜ್ಯದ ಶಿಕ್ಷಕರು ತುಂಬಾ ಗೊಂದಲವನ್ನು ಉಂಟು ಮಾಡಿಕೊಂಡಿದ್ದಾರೆ.
ಕೊನೆಗೂ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ತುಂಬಾ ನಿರೀಕ್ಷೆಯನ್ನಿಟ್ಟುಕೊಂಡಿದ್ದ ಶಿಕ್ಷಕರ ವರ್ಗಾವಣೆ ವಿಧೇಯಕ ಮಂಡನೆಯಾಯಿತು ಎಂದುಕೊಂಡ ಬೆನ್ನಲ್ಲೇ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಈ ಒಂದು ವರ್ಗಾವಣೆಯ ಬಿಲ್ ನ್ನು ಮಂಡನೆ ಮಾಡಿದ್ದು ನಮ್ಮದಲ್ಲ ಅದು ಕಾಲೇಜಿನ ಉಪನ್ಯಾಸಕರದ್ದು ಎಂಬ ಮಾತುಗಳು ಈಗ ಕೇಳಿ ಬರುತ್ತಿದ್ದು ಇನ್ನೂ ಶಿಕ್ಷಣ ಸಚಿವರ ಮಾತನ್ನು ಕೇಳತಾ ಇದ್ದರೆ ಶಿಕ್ಷಕರ ಅಂತಾ ಮಾತನಾಡಿದ್ದಾರೆ
ಕೆಳ ಮನೆಯಲ್ಲಿ ಇಂದು ವರ್ಗಾವಣೆಯ ವಿಧೇಯಕವನ್ನು ಪ್ರಸ್ತಾಪನೆ ಮಾಡಿದರು ಮಹತ್ವದ ಈ ಒಂದು ಬಿಲ್ ಗೆ ಸರ್ವ ಸದಸ್ಯರು ಒಪ್ಪಿಗೆಯನ್ನು ನೀಡಿದರು.ಇದರೊಂದಿಗೆ ಮಹತ್ವದ ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈ ಜ್ಞಾನಿಕವಾದ ವರ್ಗಾವಣೆಯ ಕಾಯ್ದೆ ಬದಲಾವಣೆಯಾಗ ಲಿದೆ ಇದರಿಂದ ರಾಜ್ಯದ ಶಿಕ್ಷಕರ ಸಂತಸಗೊಂಡಿದ್ದು ಆದರೆ ಈ ಒಂದು ವಿಧೇಯಕ ಯಾರದು ಎಂಬ ಗೊಂದಲದಲ್ಲಿ ನಾಡಿನ ಶಿಕ್ಷಕರು ಇದ್ದಾರೆ
ಇದರಿಂದಾಗಿ ವರ್ಗಾವಣೆ ಸಿಗದೇ ಸ್ವತಂ ಜಿಲ್ಲೆಗೆ ವರ್ಗಾ ವಣೆ ಇಲ್ಲದೇ ಪರದಾಡುತ್ತಿರುವ ನಾಡಿನ ಶಿಕ್ಷಕರಿಗೆ ಇದರೊಂದಿಗೆ ಸಂತೋಷದ ಸುದ್ದಿ ಸಿಕ್ಕಿದ್ದು ಶಿಕ್ಷಣ ಸಚಿವ ರಿಂದ ವಿಧೆಯೇಕ ಮಂಡನೆಯಾಯಿತು ಅಂದುಕೊಳ್ಳು ವಾಗಲೇ ಈಗ ಮತ್ತೊಂದು ಆತಂಕದಲ್ಲಿ ನಾಡಿನ ಶಿಕ್ಷಕರು ಇದ್ದಾರೆ
ಸರ್ವಾನುಮತದಿಂದ ಅನುಮೋದನೆಯಾಯಿತು. ತಿದ್ದು ಪಡಿ ಆದೇಶ ಕೂಡಾ ಈಗ ಬಿಡುಗಡೆಯಾಗಿದ್ದು ಇದನ್ನು ನೋಡತಾ ಇದ್ದರೆ ಎಲ್ಲವೂ ಗೊಂದಲ ಗೊಂದಲ ಆಗುತ್ತಿದೆ
ಒಂದು ಶಿಕ್ಷಣ ಸಚಿವರು ಹಾಗೇ ಹೇಳತಾ ಇದ್ದರೆ ಮತ್ತೊಂದು ಕಡೆಗೆ ಇದು ನಮ್ಮದು ಅಲ್ಲವೇ ಅಲ್ಲ ಇದು ಕಾಲೇಜು ಉಪನ್ಯಾಸಕರದ್ದು ಅಂತಾ ಮಾತುಗಳು ಕೇಳಿಬರುತ್ತಿದ್ದು ಎಲ್ಲವೂ ಗೊಂದಲದ ಗೂಡಾಗಿದೆ