ಹುಬ್ಬಳ್ಳಿ –
ರಾಜ್ಯದಲ್ಲಿರುವ 45 ವಯಸ್ಸಿನ ಒಳಗಿನ ನೌಕರರಿಗೆ ಶಿಕ್ಷಕರಿಗೆ ತಕ್ಷಣವೇ ವ್ಯಾಕ್ಸಿನ್ ವ್ಯವಸ್ಥೆ ಮಾಡಬೇಕೆಂ ದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೊಂದಾಯಿತ ರಾಜ್ಯ ಘಟಕ ಹುಬ್ಬಳ್ಳಿ ಒತ್ತಾಯವನ್ನು ಮಾಡಿದೆ.ಸರ್ಕಾರಿ ಗ್ರಾಮೀ ಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಪತ್ರಿಕಾ ಪ್ರಕಟಣೆ ಮೂಲಕ ಈ ಒಂದು ಒತ್ತಾಯವನ್ನು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ
ಮೊದಲ ಹಂತದಲ್ಲಿ 45 ವರ್ಷ ಮೇಲ್ಪಟ್ಟ ವಯೋ ಮಾನದ ವ್ಯಕ್ತಿಗಳಿಗೆ ನೌಕರರಿಗೆ ಕೋವಿಡ್ ವ್ಯಾಕ್ಸಿ ನ್ ನೀಡಲಾಗಿದೆ.45 ವರ್ಷ ವಯೋಮಿತಿಯೊಳಗಿ ನವರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯ ಆರಂ ಭಿಸಲಾಗಿದೆ.ಕೋವಿಡ್ ನ ಈ ಸಂದಿಗ್ಧ ಪರಿಸ್ಥಿತಿಯ ಲ್ಲಿ 45 ವರ್ಷ ವಯೋಮಿತಿಯೊಳಗಿನ ನೌಕರರು ಶಿಕ್ಷಕರು ಸಾವಿಗೀಡಾಗುವದನ್ನು ನಿತ್ಯವೂ ನೋಡು ತ್ತಿದ್ದೇವೆ.ಕಳೆದೆರಡು ವರ್ಷಗಳಿಂದ ಹಗಲಿರುಳೂ ಶ್ರಮಿಸುತ್ತಿರುವ 45 ವರ್ಷ ವಯೋಮಿತಿಯೊಳಗಿನ ಶಿಕ್ಷಕರು ನೌಕರರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಬೇಕು
ರಾಜ್ಯಾದ್ಯಕ್ಷರಾದ ಅಶೋಕ ಸಜ್ಜನ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಗೌರವಾದ್ಯಕ್ಷರು ಎಲ್ ಐ ಲಕ್ಕಮ್ಮನವರ, ಕಾರ್ಯಾ ದ್ಯಕ್ಷರು ಶರಣಪ್ಪಗೌಡ ಆರ್ ಕೆಂಚಮ್ಮನವರ, ಕೋಶಾದ್ಯಕ್ಷರು ಎಸ್ ಎಫ್ ಪಾಟೀಲ, ಸಂಘದ ಪ್ರಮುಖರಾದ ಎಂ ಐ ಮುನವಳ್ಳಿ, ಗೋವಿಂದ ಜುಜಾರೆ, ಹನುಮಂತಪ್ಪ ಮೇಟಿ,ಅಕ್ಬರಲಿ ಸೋಲಾ ಪುರ, ರಾಜೀವಸಿಂಗ ಹಲವಾಯಿ, ಶರಣಬಸವ ಬನ್ನಿಗೋಳ, ಡಿ ಟಿ ಬಂಡಿವಡ್ಡರ್ ಎಂ ವಿ ಕುಸುಮಾ ಜಿ ಟಿ ಲಕ್ಷ್ಮೀದೇವಮ್ಮ ಜೆ ಟಿ ಮಂಜುಳಾ, ಸಿದ್ದೇಶ, ಡಾ,ಲಕ್ಷ್ಮಣ ಕೆ ಎಂ, ಎಸ್ ಆರ್ ಎಮ್ಮಿಮಠ, ಅಶೋಕ ಬಿಸೆರೊಟ್ಟಿ ರಾಮಪ್ಪ ಹಂಡಿ, ನಾಗರಾಜ ಅಥಡ್ಕರ್, ಟಗರು ಪಂಡೀತ, ಕೆ ನಾಗರಾಜ, ಸಂಗ ಮೇಶ ಖನ್ನಿನಾಯ್ಕರ, ವಿನಂತಿಸಿಕೊಂಡಿದ್ದಾರೆ.