ಧಾರವಾಡ –
ರಾಜ್ಯಾದ್ಯಂತ ಇಂದು ಬಹು ನಿರೀಕ್ಷಿತ ವಿಜಯಾ ನಂದ ಚಿತ್ರ ಬಿಡುಗಡೆ ಯಾಗಿದ್ದು ಈ ಒಂದು ಚಿತ್ರಕ್ಕೆ ಧಾರವಾಡ ದಲ್ಲಿ ಕಲಾವಿದ ಮಂಜುನಾಥ ಹಿರೇಮಠ ವಿಶೇಷವಾಗಿ ಶುಭ ಹಾರೈಸಿದ್ದಾರೆ ಹೌದು ಚಿತ್ರವು ಇಂದು ತೆರೆ ಕಂಡಿದ್ದು ಹೀಗಾಗಿ ಈ ಒಂದು ತಂಡಕ್ಕೆ ಮತ್ತು ಚಿತ್ರಕ್ಕೆ ಇವರು ಅರ್ಥ ಪೂರ್ಣವಾಗಿ ಶುಭ ಹಾರೈಸಿದ್ದಾರೆ
ತಮ್ಮ ಕಾರಿನ ಮೇಲೆ ಇವರು ಚಿತ್ರದ ಹೆಸರು ಮತ್ತು ನಾಯಕನಿರುವ ಚಿತ್ರವನ್ನು ಬಿಡಿಸಿ ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದರು. ಇದೇ ಚಿತ್ರವು ಶತ ದಿನಗಳನ್ನು ಪೊರೈಸಲಿ ಎಂದು ಹೇಳಿದರು
ಸುದ್ದಿ ಸಂತೆ ನ್ಯೂಸ್ ಧಾರವಾಡ…..