ಧಾರವಾಡ ದಲ್ಲಿ BJP ಯಿಂದ ಶಾಲೆಗಳಿಗೆ ಮಾಸ್ಕ್, ಆಕ್ಸಿಮೀಟರ ಸೇರಿದಂತೆ ಹಲವು ವಸ್ತುಗಳ ನೀಡಿಕೆ – ನೆರವಾದರು ಬಿಜೆಪಿ ಟೀಮ್…..

Suddi Sante Desk

ಧಾರವಾಡ –

ಇದೇ ದಿನಾಂಕ 19 ಜುಲೈ ರಂದು ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ SSLC ಪರೀಕ್ಷೆ ಬರೆಯುತ್ತಿ ರುವ ಮಕ್ಕಳ ಆರೋಗ್ಯ ಕಾಳಜಿ ದೃಷ್ಟಿಯಿಂದ ಪಲ್ಸ ಆಕ್ಸಿಮೀಟರ N95 ಮಾಸ್ಕ್ ಗಳನ್ನು ಥರ್ಮಲ್ ಸ್ಕ್ಯಾನರ್ ಗಳನ್ನು ಸ್ಯಾನಿಟೈಸರ ಕಿಟಗಳನ್ನು ಧಾರವಾಡದ ಮಲ್ಲಸಜ್ಜನ ಪ್ರೌಢ ಶಾಲೆ RLS ಹೈಸ್ಕೂಲ ಭಾರತ ಪ್ರೌಢಶಾಲೆ ಕರ್ನಾಟಕ ಹೈಸ್ಕೂಲ ಕೆ ಎನ ಕೆ ಪ್ರೌಢಶಾಲೆ ವಿದ್ಯಾರಣ್ಯ ಹೈಸ್ಕೂಲ ಮೃತ್ಯುಂಜಯ ಹೈಸ್ಕೂಲ್ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ, ಈರೇಶ ಅಂಚಟಗೇರಿ ಟಿ ಎಸ್ ಪಾಟೀಲ ಸುನೀಲ ಮೊರೆ ಈರಣ್ಣ ಹಪ್ಪಳಿ ಶ್ರೀನಿವಾಸ ಕೋಟ್ಯಾನ ಸಿದ್ದು ಕಲ್ಯಾಣಶೆಟ್ಟಿ ಈರಯ್ಯ ರಾಚಯ್ಯನವರ ರಾಜೇಶ್ವರಿ ಅಳಗವಾಡಿ ಮಂಜು ಕಮ್ಮಾರ ರಾಕೇಶ ದೊಡಮನಿ ಬಸವರಾಜ ಬಾಳಗಿ ಶಕ್ತಿ ಹಿರೇಮಠ ರಾಜೇಶ್ವರಿ ಅಳಗವಾಡಿ ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.