ಧಾರವಾಡ –
ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಕರೆ ನೀಡಿರುವ ವೈನ್ ಮಾರಾಟಗಾರರ ಪ್ರತಿಭಟನೆಗೆ ಧಾರವಾಡದಲ್ಲೂ ಬೆಂಬಲ ಕಂಡು ಬಂದಿತು.

ಹುಬ್ಬಳ್ಳಿ ಧಾರವಾಡ ಮತ್ತು ಜಿಲ್ಲೆಯ ವೈನ್ ವ್ಯಾಪಾರಸ್ಥರು ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದು ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆ ಮಾಡಿದ್ದು ಧಾರವಾಡದಲ್ಲೂ ಬೆಂಬಲ ಕಂಡು ಬಂದಿತು.

ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ವೈನ್ ವ್ಯಾಪಾರಸ್ಥರು ಪ್ರತಿಭಟನೆ ಮಾಡಿದರು.

ಧಾರವಾಡದಲ್ಲಿ ಜಿಲ್ಲಾ ವೈನ್ ಅಸೊಶಿಯೇಶನ್ ಅಧ್ಯಕ್ಷ ಟಿ ಎಮ್ ಮೆಹರವಾಡೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು.


ಮಹೇಶ್ ಶೆಟ್ಟಿ, ರಾಜಶೇಖರ ಸಿಂಗ್ ಹಜೇರಿ, ರತ್ನಾಕರ ಶೆಟ್ಟಿ,ದೀಪಕ ಮೊಗಜಿಕೊಂಡಿ,ಸುಜನ ಶೆಟ್ಟಿ, ಅಶೋಕ್ ಶೆಟ್ಟಿ, ಸುನೀಲ್

ವಾಳ್ವೇಕರ,ವಿಶ್ವನಾಥ್ ಶೆಟ್ಟಿ, ಆನಂದ ಕಲಾಲ,ಆನಂದ ಕಟಾರೆ ಸೇರಿದಂತೆ ಹಲವರು ಈ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
