ಧಾರವಾಡ –
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ವಾಮಾಚಾರ ಮಾಡಿಸಲಾಗಿದೆ.ಹೌದು ರವಿವಾರ ಇರುವ ಹಿನ್ನಲೆಯಲ್ಲಿ ವಾಮಾಚಾರ ಮಾಡಿಸಿದ್ದಾರೆ ಕಿಡಗೇಡಿಗಳು

ಲಿಂಬೆಹಣ್ಣು ತತ್ತಿ ಜೋಡಿ ಸಿಟ್ಟು ವಾಮಾಚಾರ ಮಾಡಿಸಿ ದ್ದಾರೆ ಕಿಡಗೇಡಿಗಳು.ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾ ಯತ ಕಚೇರಿ ಮದ್ಯ ವಾಮಾಚಾರವನ್ನು ಮಾಡಲಾಗಿದೆ ಲಿಂಬೇಹಣ್ಣಿನ ಮೇಲೆ ಬರೆದಿಟ್ಟು ವಾಮಾಚಾರ ಮಾಡಿಸಿ ದ್ದಾರೆ ಕಿಡಗೇಡಿಗಳು
ಈ ಒಂದು ವಾಮಾಚಾರದಿಂದ ಸಾರ್ವಜನಿಕರು ಮತ್ತು ಅಧಿಕಾರಿಗಳಲ್ಲಿ ಆತಂಕ ಉಂಟಾಗಿದೆ.