ಹುಬ್ಬಳ್ಳಿ –
ವರದಕ್ಷಿಣೆ ಕಿರುಕುಳದಿಂದ ಪತಿಯಿಂದಲೇ ಪತ್ನಿ ಹತ್ಯೆ ನಡೆದಿದೆ.ನಗರದ ರಾಘವೇಂದ್ರ ಕಾಲೋನಿ ಯಲ್ಲಿ ಈ ಒಂದು ಘಟನೆ ನಡೆದಿದೆ.

ಮಂಜುಳಾ ಗಂಜಿಗಟ್ಟಿ (30) ಮೃತ ದುರ್ದೈವಿಯಾಗಿ ದ್ದಾರೆ.ಪತಿ ಕರಿಬಸಪ್ಪ ಹಾಗೂ ಕುಂಬದವರಿಂದ ಈ ಒಂದು ಹತ್ಯೆಯ ಆರೋಪ ಕೇಳಿ ಬಂದಿದೆ.ಮೃತಳ ಹೆತ್ತವರು ಈ ಒಂದು ಹತ್ಯೆ ಆರೋಪವನ್ನು ಮಾಡಿ ದ್ದಾರೆ.ಎರಡು ತಿಂಗಳ ಹಿಂದಷ್ಟೆ ಮದುವೆಯಾಗಿತ್ತು

ಸುದ್ದಿ ತಿಳಿದ ವಿದ್ಯಾ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ದೂರನ್ನು ದಾಖಲು ಮಾಡಿಕೊಂಡಿದ್ದಾರೆ.