ನವದೆಹಲಿ –
ರಾಜ್ಯಸಭಾ ಚುನಾವಣೆ ಬಿಜೆಪಿಯದ್ದೇ ಸಿಂಹಪಾಲು ಅತಿಹೆಚ್ಚು ಸ್ಥಾನ ಗೆದ್ದ BJP ಹೌದು
ರಾಜ್ಯಸಭೆ ಚುನಾವಣೆ ಮುಕ್ತಾಯಗೊಂಡಿದ್ದು ಒಟ್ಟು 56 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಒಟ್ಟು ಫಲಿತಾಂಶದಲ್ಲಿ ಬಿಜೆಪಿಗೆ ಸಿಂಹಪಾಲು ಪ್ರಾಪ್ತಿಯಾಗಿದ್ದು 30 ಸೀಟ್ ನಲ್ಲಿ ಗೆದ್ದಿದೆ.
56 ರಲ್ಲಿ 41 ಮಂದಿ ಅವಿರೋಧ ಆಯ್ಕೆ ಆಗಿದ್ದರೆ ಮಿಕ್ಕ 15ಕ್ಕೆ ಮತದಾನ ನಡೆದಿತ್ತು.ಇದರಲ್ಲಿ ಕರ್ನಾಟಕದ 4, ಉತ್ತರ ಪ್ರದೇಶದ 10 ಹಾಗೂ ಹಿಮಾಚಲ ಪ್ರದೇಶದ 1 ಸ್ಥಾನ ಇದ್ದವು. ಮತದಾನ ನಡೆದ 15 ಸ್ಥಾನದ ಪೈಕಿ ಬಿಜೆಪಿಗೆ 10, ಕಾಂಗ್ರೆಸ್‍ಗೆ 3 ಹಾಗೂ ಎಸ್ಪಿಗೆ 2 ಸ್ಥಾನ ಬಂದಿವೆ.
ಇನ್ನು ಅವಿರೋಧ ಆಯ್ಕೆಯಾದ 41 ಸ್ಥಾನದ ಪೈಕಿ ಬಿಜೆಪಿಗೆ 20, ಕಾಂಗ್ರೆಸ್‍ಗೆ 9 ಹಾಗೂ ಇತರರಿಗೆ 17 ಸ್ಥಾನ ಲಭಿಸಿವೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..