ಕಮಲ ಬಾರ ಇಳಿಸಿ ಕೈ ಬಾರ ಹೊತ್ತುಕೊಂಡ ಧಾರವಾಡದ ಮೂವರು – ಮಾಜಿ ಸಚಿವರ ಸಮ್ಮುಖದಲ್ಲಿ ಸೇರ್ಪಡೆ…..

Suddi Sante Desk

ಸವದತ್ತಿ –

ಇತ್ತೀಚಿಗೆ ಅಷ್ಟೇ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಧಾರವಾಡದ ಮೂವರು ಬಿಜೆಪಿ ಯುವ ನಾಯಕರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.ಸವದತ್ತಿ ಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಪ್ರಚಾರದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಸಮ್ಮುಖದಲ್ಲಿ ಸೇರ್ಪಡೆಯಾದರು

ಈಶ್ವರ ಶಿವಳ್ಳಿ ನೇತೃತ್ವದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಸಮ್ಮುಖದಲ್ಲಿಯೇ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಅರವಿಂದ ಏಗನಗೌಡರ,ಮಂಜುನಾಥ ನಡಟ್ಟಿ, ರವಿ ಹೋರಗಿನಮಠ,ಸೇರಿದಂತೆ ಹಲವರು ಕೈ ಪಕ್ಷವನ್ನು ಸೇರಿಕೊಂಡರು‌

ಈ ಒಂದು ಸಮಯದಲ್ಲಿ ಕೈ ಪಕ್ಷದ ಶಾಸಕರು ಮುಖಂಡ ರು ಕಾರ್ಯಕರ್ತರು ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.