ಹುಬ್ಬಳ್ಳಿ
ಧಾರವಾಡದ ಇಟಿಗಟ್ಟಿ ಬಳಿ ಅಪಘಾತ ಪ್ರಕರಣದಲ್ಲಿ ಒರ್ವ ಯುವತಿಯ ಮೃತದೇಹ ಅದಲು ಬದಲಾಗಿದೆ. ಅಪಘಾತದಲ್ಲಿ ಮೃತಪಟ್ಟಿದ್ದ ಅಸ್ಮಿತಾ ಮೃತದೇಹ ಎಕ್ಸೆಂಜ್ ಆಗಿದೆ.

ತಮ್ಮ ಕಡೆಯವರ ಮೃತದೇಹ ತೆಗೆದುಕೊಂಡು ಹೋಗುವ ಬದಲಿಗೆ ಅಸ್ಮಿತಾ ಮೃತದೇಹವನ್ನು ಇನ್ನೋರ್ವ ಸಂಬಂಧಿಕರು ತಗೆದುಕೊಂಡು ಹೋಗಿದ್ದಾರೆ.

ಸಧ್ಯ ಅಸ್ಮಿತಾ ಮೃತದೇಹಕ್ಕಾಗಿ ಸಂಬಂಧಿಕರು ಹುಡುಕಾಡುತ್ತಿರುವಾಗ ಈ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಹಾವೇರಿ ಬಳಿ ತೆಗೆದುಕೊಂಡು ಹೋಗಿರೋ ಸಂಬಂಧಿಕರು ಸಧ್ಯ ಮತ್ತೆ ಮೃತದೇಹ ವಾಪಸ್ ಪೊಲೀಸರು ಹಾಗೂ ಸಂಬಂಧಿಕರು ತೆರಳಿದ್ದಾರೆ.

ಒಟ್ಟಾರೆ ಈ ಒಂದು ಪ್ರಕರಣದಲ್ಲಿ ತಮ್ಮವರು ಶವವನ್ನು ತಗೆದುಕೊಂಡು ಹೋಗಬೇಕಾದ್ದವರು ಮತ್ತೊಬ್ಬರ ಶವವನ್ನು ತಗೆದುಕೊಂಡು ಹೋಗಿದ್ದು

ಸಧ್ಯ ಹುಡುಕಾಡಿದ ನಂತರ ಈ ಒಂದು ಪ್ರಕರಣ ಬೆಳಕಿಗೆ ಬಂದಿದ್ದು ಸಧ್ಯ ಪೊಲೀಸರು ಮತ್ತು ಯುವತಿಯ ಸಂಭಂಧಿಕರು ತಗೆದುಕೊಂಡು ಹೋಗಿರುವ ಶವವನ್ನು ತರುತ್ತಿದ್ದಾರೆ.