ಧಾರವಾಡ –
ಜಿ.ಪಂ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ತನಿಖೆ ತೀವ್ರಗೊಂಡಿಗೆ. ಇಂದು ಕೂಡಾ ಸಿಬಿಐ ಅಧಿಕಾರಿಗಳು ಹಲವರನ್ನು ವಿಚಾರಣೆ ಮಾಡಿದರು.

ಇಂದು ಕೂಡಾ ಹಲವರನ್ನು ಅಧಿಕಾರಿಗಳು ವಿಚಾರಣೆ ಮಾಡಿದರು. ಧಾರವಾಡದ ಉಪನಗರ ಠಾಣೆಯಲ್ಲಿ ವಿಚಾರಣೆಯನ್ನು ಅಧಿಕಾರಿಗಳು ಮಾಡಿದರು ಬಸವರಾಜ ಮುತ್ತಗಿ,ಪ್ರಶಾಂತ್ ಕೇಕರೆ,ಸೇರಿದಂತೆ ಐದು ಜನರನ್ನು ಮತ್ತೆ ವಿಚಾರಣೆ ಮಾಡಿದರು.

ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಸವರಾಜ್ ಮುತ್ತಗಿ.ನಿನ್ನೆ ಕೂಡ ವಿಚಾರಣೆಗೆ ಆಗಮಿಸಿದ್ದ ಬಸವರಾಜ್ ಮುತ್ತಗಿ ಸೇರಿದಂತೆ ಮತ್ತೆ ಇಂದು ಐದು ಜನರನ್ನು ವಿಚಾರಣೆ ಮಾಡಿದರು.ಇದರೊಂದಿಗೆ ಕೆಲ ಪತ್ರಕರ್ತ ಮಿತ್ರರನ್ನು ಕರೆದು ಕೆಲ ಮಾಹಿತಿಯನ್ನು
ರಾಕೇಶ್ ರಂಜನ್ ನೇತೃತ್ವದಲ್ಲಿ ತಂಡ ಪಡೆದುಕೊಂಡರು.