ಬೆಂಗಳೂರು –
ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನ ಮತ್ತೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಡಿಸೆಂಬರ್ 31ರಂದು ವರ್ಗಾವಣೆ ಮಾಡಿತ್ತು. ಆಂತರಿಕ ಭದ್ರತಾ ಐಜಿಪಿಯಾಗಿ ವರ್ಗಾವಣೆ ಆಗಿ 11 ದಿನಗಳಲ್ಲಿ ಅವರನ್ನು ಈಗ ಐಜಿಪಿ ಡಿಸಿ ಆರ್ ಬಿ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ನೀಡಿದೆ.

ನಿರ್ಭಯಾ ಸೇಫ್ ಸಿಟಿ ಯೋಜನೆಯ ಟೆಂಡರ್ ಕುರಿತು ಜಟಾಪಟಿಗಿಳಿದಿದ್ದ ಐಪಿಎಸ್ ಅಧಿಕಾರಿಗಳಾದ ಡಿ.ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ಅವರನ್ನು ರಾಜ್ಯ ಸರ್ಕಾರ ಡಿಸೆಂಬರ್ 31ರಂದು ವರ್ಗಾವಣೆ ಮಾಡಿತ್ತು. ಆಂತರಿಕ ಭದ್ರತಾ ಐಜಿಪಿಯಾಗಿ ವರ್ಗಾವಣೆ ಆಗಿ 11 ದಿನಗಳಲ್ಲಿ ಅವರನ್ನು ಈಗ ಐಜಿಪಿ ಡಿಸಿಆರ್ ಬಿ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ನೀಡಿದೆ.