ಧಾರವಾಡ –
ಸಾಮಾಜಿಕ ವಿರೋಧಿ ಮತ್ತು ಆತಂಕವಾದಿ ಸಂಘ ಟನೆಯಾದ ಅನುಪ್ ಮಂಡಲ್ ಅನ್ನು ಕಾನೂನು ಬಾಹಿರ ಸಂಘಟನೆಯೆಂದು ಘೋಷಿಸಲು ಒತ್ತಾ ಯಿಸಿ ಜೈನ ಸಮಾಜದಿಂದ ಜೂನ್ 23 ರಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ದ ಇದೊಂದು ಪ್ರತಿಭಟನೆ ಯಾಗಿದ್ದು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾ ಗಿದೆ. ಭಾರತೀಯ ಜೈನ ಸಂಘಟನೆ ಈ ಒಂದು ಹೋರಾಟಕ್ಕೆ ಕರೆ ನೀಡಿದ್ದು ಧಾರ್ಮಿಕ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವ ಈ ಒಂದು ಸಂಘಟನೆಯನ್ನು ನಿಷೇಧಿಸುವಂತೆ ಪ್ರತಿಭಟನೆಗೆ ಕರೆ ನೀಡಲಾಗಿದೆ. ದೇಶವ್ಯಾಪಿ ಈ ಒಂದು ಪ್ರತಿಭಟ ನೆ ನಡೆಯಲಿದ್ದು ಧಾರವಾಡದ ಜಿಲ್ಲಾಧಿಕಾರಿ ಗಳಿಗೆ ಮನವಿ ನೀಡಲಾಗುತ್ತದೆ ಹೋರಾಟದಲ್ಲಿ ಹತ್ತಕ್ಕೂ ಹೆಚ್ಚು ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಾಗಿದೆ