ಧಾರವಾಡ –
ಪಾಲಿಕೆಯ ನೂತನ ಆಯುಕ್ತರಿಗೆ ಜಯ ಕರ್ನಾಟಕ ಜನಪರ ವೇದಿಕೆಯಿಂದ ಸನ್ಮಾನ ಗೌರವ – ಪಾಲಿಕೆಗೆ ಅಧಿಕಾರ ವಹಿಸಿಕೊಂಡ ಡಾ ರುದ್ರೇಶ ಘಾಳಿಯವರನ್ನು ಸನ್ಮಾನಿಸಿ ಗೌರವಿಸಿ ಸ್ವಾಗತ ಮಾಡಿಕೊಂಡ ಮುತ್ತು ಬೆಳ್ಳಕ್ಕಿ ಆಂಡ್ ಟೀಮ್
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ನೂತನ ಆಯುಕ್ತರಾಗಿ ಡಾ ರುದ್ರೇಶ ಘಾಳಿಯವರು ಅಧಿಕಾರ ವಹಿಸಿಕೊಂಡಿದ್ದಾರೆ.ಇತ್ತೀಚಿಗಷ್ಟೇ ಪಾಲಿಕೆಗೆ ಆಯುಕ್ತ ರಾಗಿ ಅಧಿಕಾರ ವಹಿಸಿಕೊಂಡ ರುದ್ರೇಶ ಘಾಳಿ ಯವರನ್ನು ಜಯ ಕರ್ನಾಟಕ ಜನಪರ ವೇದಿಕೆಯಿಂದ ಧಾರವಾಡದಲ್ಲಿ ಸ್ವಾಗತಿಸಲಾಯಿತು.
ಧಾರವಾಡದ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷ ಮುತ್ತು ಬೆಳ್ಳಕ್ಕಿ ನೇತ್ರತ್ವ ದಲ್ಲಿ ಸ್ವಾಗತಿ ಸನ್ಮಾನಿಸಿ ಗೌರವಿಸಲಾಯಿತು.ಇದೇ ವೇಳೆ ಶುಭವನ್ನು ಹಾರೈಸಿ ಅಭಿನಂದಿಸಲಾಯಿತು ಈ ಒಂದು ಸಂದರ್ಭದಲ್ಲಿ ಮುತ್ತು ಬೆಳ್ಳಕ್ಕಿ ಯವರೊಂದಿಗೆ ಸಂಘಟ ನೆಯ ಮುಖಂಡರು ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..