ಧಾರವಾಡ –
ಜಯಕರ್ನಾಟಕ ಜನಪರ ವೇದಿಕೆಯಿಂದ ಧಾರವಾಡದಲ್ಲಿ ಪ್ರತಿಭಟನೆ ಮಾಡಲಾಯಿತು ಹೌದು ಧಾರವಾಡದ ಜಯ ನಗರ ದಲ್ಲಿರುವ ಸರ್, ಎಂ , ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಕಾಲೇಜಿನ ಅಧ್ಯಕ್ಷರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವೇದಿಕೆಯ ರಾಜ್ಯ ಉಪಾಧ್ಯಕ್ಷಾರದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರುಗಳಾದ,ಜಗದೀಶ್ ಜಾಧವ್,ಮಲ್ಲಿಕಾರ್ಜುನ ಅಸುಂಡಿ,ಕಮಲು ಪೂಲವಾಲೆ, ಹರ್ಷದ ಪಠಾಣ್, ನಾಗರಾಜ್ ರಾಯಣ್ಣವರ್ ,ಸೇೂಮು ಬೈಲವಾಡ, ಸಚಿನ್ ಪೂಲವಾಲೆ, ವಿವೇಕ್ ಕಡೆಮನಿ, ಗೌಸ್ಖಾನ್ ನವಲೂರ್,ಸಂಜಯ್ ಬೆಳ್ಳಕ್ಕಿ,ಮಂಜುನಾಥ ಅಂಗಡಿ,ಬಸವರಾಜ ದೇವಗೇರಿ,ಕಲ್ಲಪ್ಪ ಕುಂದರಗಿ
ಸುರೇಶ್ ಮಾರಡಗಿ, ರಾಜು ಎಫ್ ಆಲೂರ್, ರಾಜೇಂದ್ರ ಪಾಟೀಲ, ಚೇತನ್ ಪೂಲವಾಲೆ,ಅಶೋಕ್ ಬಾಂಬೆವಾಲೆ, ಅಭಿಷೇಕ್ ಖಾನೆವಾಲೆ, ಮಡಿವಾಳ ನೇಕಾರ, ಶೇಖಪ್ಪ ಕುಂದರಗಿ, ಶೇಖರ್ ಪೂಜಾರಿ, ದೀಪಕ್ ಸಾಳುಂಕೆ, ಮಾರುತಿ ನವಲಗುಂದ, ರವಿ ಹೊಸಮನಿ,ಚೇತನ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.